ಹುಬ್ಬಳ್ಳಿ- ಸ್ವಾತಿ ಅಂಬರೀಶ್ ನಿರ್ಮಾಣದ ದೇವದಾಸಿಯರು ಚಲನಚಿತ್ರ ಚಿತ್ರೀಕರಣ ಪೂರ್ಣವಾಗಿದ್ದು, ಇಡೀ ರಾಜ್ಯಾದ್ಯಂತ ತಕ್ಷಣ ಸದರಿ ಚಲನಚಿತ್ರವನ್ನು ಬಿಡುಗಡೆಗೋಳಿಸಲಾಗುವುದು ಎಂದು ಚಿತ್ರದ ನಿರ್ದೇಶಕರಾದ ಸ್ವಾತಿ ಅಂಬಿರೀಶ್ ತಿಳಿಸಿದರು.
ಈ ಚಿತ್ರದ ನಾಯಕಿಯಾಗಿ ಸಂಜನಾ ನಾಯ್ಡು ನಟಿಸಿದ್ದಾರೆ. ಪವನಕುಮಾರ ಛಾಯಾಗ್ರಹಣ ಮಾಡಿದ್ದು, ಸತೀಶ್ ಆರ್ಯನ್ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.....
Kshetra Samachara
30/11/2020 02:22 pm