ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೂಡೈತಿ ಮಣ್ಣಿನ ಮ್ಯಾಲ ಮಮಕಾರ: ಇದಕ‌ ಕಾರಣ ಬಸನಗೌಡ ತಿರ್ಲಾಪುರ

ತಾಯಿ ಗರ್ಭದಿಂದ ಭೂ‌ಗರ್ಭದವರೆಗಿನ ಈ ಜೀವನದಲ್ಲಿ ಗಳಿಸಿದ್ದು ಮುಖ್ಯವಲ್ಲ. ಎಷ್ಟು ಕೊಟ್ಟೆವೆಂಬುದು ಮುಖ್ಯ. ಇನ್ನೊಬ್ಬರಿಗೆ ಕೊಡುವವರ ಪಟ್ಟಿಯಲ್ಲಿ ಮೊಟ್ಟ ಮೊದಲ ಸ್ಥಾನ ನಮ್ಮ ಅನ್ನದಾತರಿಗೆ ಸಲ್ಲಬೇಕು. ಕಾರಣ, ಅವರು ಗಳಿಸಿದ್ದು ಕಡಿಮೆ. ಕೊಟ್ಟಿದ್ದು ಹೆಚ್ಚು. ಅವರು ಲೋಕದ ಹಸಿವು ನೀಗಿಸಿ ಭೂಮಿಯ ಋಣಭಾರದಿಂದ ಮುಕ್ತರಾಗುತ್ತಾರೆ.

ಈ ಮೇಲಿನ ಮಾತಿಗೆ ನಿದರ್ಶನವಾಗಬಲ್ಲ ಮಾದರಿ ಅನ್ನದಾತ ಇಲ್ಲಿದ್ದಾರೆ. ಅವರೇ ಹುಬ್ಬಳ್ಳಿ ತಾಲ್ಲೂಕು ಬ್ಯಾಹಟ್ಟಿ ಗ್ರಾಮದ ಕೃಷಿಕ ಬಸನಗೌಡ ಶಿವನಗೌಡ ತಿರ್ಲಾಪುರ‌. ಹಾಗಾದ್ರೆ ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ಇವರೊಂದಿಗೆ ತುಸು ಹೊತ್ತು ಅಣಿಮುತ್ತು ಎಂಬಂತೆ ಮಾತಾಡೋಣ ಬನ್ನಿ.

Edited By : Shivu K
Kshetra Samachara

Kshetra Samachara

16/11/2021 02:27 pm

Cinque Terre

32.87 K

Cinque Terre

0

ಸಂಬಂಧಿತ ಸುದ್ದಿ