ಬೆಂಗಳೂರು:ಒಮಿಕ್ರಾನ್ ಬಂದ್ರೂ ಅದು ಶ್ವಾಸಕೋಶಕ್ಕೆ ಹೋಗೋದಿಲ್ಲ. ಗಂಟಲಲ್ಲಿಯೇ ಅದು ಉಳಿಯುತ್ತದೆ.ಇದು ಬಂದವ್ರು ಯಾರೂ ಆತಂಕ ಪಡೆಬೇಕಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜನರಿಗೆ ತಿಳಿಸಿದ್ದಾರೆ.
ಕೊರೊನಾ ಬೇಗ ಹರುತ್ತದೆ. ಬೇಗ ಹೋಗಿಯೂ ಬಿಡುತ್ತದೆ. ಈಗಿನ ಬೇರೆ ದೇಶಗಳ ಮಾಹಿತಿಯನ್ನ ಗಮನಿಸಿದರೇ ಕೊರೊನಾ ಬೇಗ ಬಂದು ಬೇಗನೆ ಹೋಗಿರೋ ಮಾಹಿತಿ ಸಿಕ್ಕಿದೆ ಅಂತಲೇ ಸುಧಕಾರ್ ತಿಳಿಸಿದ್ದಾರೆ.
ಒಮಿಕ್ರಾನ್ ಕೂಡ ಅಷ್ಟೆ. ಅದರಿಂದ ಹೆಚ್ಚಿನ ಪರಿಣಾಮ ಬೀರೋದಿಲ್ಲ. ಅದು ಕೇವಲ ಗಂಟಲಲ್ಲಿ ಮಾತ್ರ ಇರುತ್ತದೆ. ಅದು ಶ್ವಾಸಕೋಶಕ್ಕೆ ಹೋಗೋದೇ ಇಲ್ಲ ಎಂದು ಸುಧಾಕರ್ ವಿವರಿಸಿದ್ದಾರೆ.
PublicNext
05/01/2022 07:50 pm