ಸತ್ಯ ಹೇಳಿದರೆ ಹೊಲಸು ಅಂಧ ಭಕ್ತರಿಗೆ ಫುಲ್ ಉರಿ, ಇವರು ಬಯಸುವ ಸುದ್ದಿ ಹೇಳಬೇಕು, ಇವರಿಗೆ ಗಂಧಿ, ಪಿದ್ದಿ, ಚಿಂದಿ, ಮೀಡಿಯಾ ಏನೆ ಅಂದರೂ ಅದು ಸತ್ಯ, ನಮ್ಮ ದೇಶದ ಉದ್ಯಮಿಗಳಿಗೆ ಬೈಯುದ ಬಿಟ್ಟರೆ ಬೇರೆ ಕೆಲಸ ಇಲ್ಲ, ಈ (PN) ಮೀಡಿಯಾ ಸರಿ ಇಲ್ಲ ಅಂದ್ರೆ ಬಿಟ್ಟು ಹೋಗಿ ಬೇರೆ ಎಲ್ಲಾದರೂ ಸಾಯಬೇಕು, ನಾಚಿಕೆ ಬಿಟ್ಟು ಇಲ್ಲೆ ಕಾಮೆಂಟ್ ಪೋಸ್ಟ್ ಮಾಡಬಾರದು, ಇಲ್ಲಾ ಕಾಮೆಂಟ್ ಓದಿ ಮುಚ್ಚಿಕೊಂಡು ಇರಬೇಕು,,
Vn Shetty
Harish Babu, ಭಿಟ್ಟೀ ಅಂತಾ ಮಾತ್ರ ಹೇಳಬೇಡಿ.ನೀವು ಅನುಕೂಲ ವ ಸ್ಥ ವಾಗಿರಬಹುದು.ಅದು ನೀವು ಹೇಗೆ ಸಂಪಾದಿಸಿದಿರಿ ನೊಡಿ
ನಮ್ ದೇಶದ ಹೊಲಸು ಅಂಧ್ ಭಕ್ತರೂ
ಮೋದಿ ಮೀಡಿಯಾ ಗೆ ಮತ್ತು ಹೊಲಸು ಭಕ್ತ ಗಳಿಗೆ ಹೊಟ್ಟೆ ನೋವು ಗಾರಂಟೀ ಯೋಜನೆ ಯ ಉತ್ತರ ಇವರ ಕಡೆ ಇಲ್ಲ,ಸಂವಿಧಾನ ಬಾಹಿರ ಕೆಲ್ಸಾ ಬಿಜೆಪಿ ಮಾಡ್ತಾ ಇದೇ ,ಒಬ್ಬ ವಿಶೇಷ ಜಾತಿ ಗೆ ಬಯ್ಯು ವುದು ಜಾತಿಗಳ ನಡುವೆ ಜಗಳ ಹಚ್ಚಿ ರಾಜಕೀಯ ಮಾಡೊದು, ದೊಡ್ ಉದ್ಯಮಿಗಳ ಹೋಟೆ ತುಂಬಿ ಬಡವರನ್ನು ನಿರುದ್ಯೋಗ, ಬೆಲೆ ಏರಿಕೆ ಬರೆ ಕೊಡೋದು ಇದರ ಬಗೆ ಬೋಗಳ ರಿ
ನಮ್ ದೇಶದ ಹೊಲಸು ಅಂಧ್ ಭಕ್ತರೂ
Harish Babu, ಮೇಲೆ ಸಿದ್ರಾಮಯ್ಯ ವೀಡಿಯೋ ಅಷ್ಟೇ ಯಾಕ್ ತೋರಿಸಿ ತಾ ಇದ್ದೀರಿ, ಮೋದಿ ವಿಡಿಯೋ ತೋರ್ ಸರಿ
ನಮ್ ದೇಶದ ಹೊಲಸು ಅಂಧ್ ಭಕ್ತರೂ
Vn Shetty,
Harish Babu
Vn Shetty, ಎಲ್ಲಾ ರಾಜ್ಯಗಳಿಗೂ ಸೇರಿ ಹೇಳಿರುವುದು. ನಾವೇನು BJP ರಾಜ್ಯಗಳಿಗೆ ಬೇರೆ ಹೇಳಿಲ್ಲ
Vn Shetty
ಅದೇನೋ ಸರಿ. ನಿಮಗೆ ಬಿಟ್ಟಿ ಭಾಗ್ಯದ ಮೇಲೆ ಬಿಜೆಪಿ ರಾಜ್ಯದಲ್ಲೂ ಇದೆ. ಅದರ ಮೇಲೆ ಯಾಕೆ ನೀವು ಬೊಗಳುವುದಿಲ್ಲ.ಕೇಂದ್ರ ಕೂಡಾ ಭಿಟ್ಟಿ ಭಾಗ್ಯ ಕೊಟ್ಟಿದೆ.ಹಾಗಾದರೆ ದೇಶದಲ್ಲಿ ಯಾರೂ ಪ್ರಾಣ ಬಿಡುತ್ತಿಲ್ಲವೇ? ಅದಕ್ಕೆ ಭಿಟ್ಟಿ ಭಾಗ್ಯವೇ ಕಾರಣವೇ?