ಗದಗ: ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಹಾಗೂ ಸೂರಣಗಿ, ಗ್ರಾಮಗಳಿಂದ ದಿನನಿತ್ಯವೂ ನೂರಾರು ವಿದ್ಯಾರ್ಥಿಗಳು ಲಕ್ಷ್ಮೇಶ್ವರ ಪಟ್ಟಕ್ಕೆ ಬರುತ್ತಿದ್ದು ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.ಆದರಿಂದ ವಿದ್ಯಾರ್ಥಿಗಳು ಸೂರಣಗಿ ಬಸ್ ಮುಂಭಾಗದಲ್ಲಿ ಪ್ರತಿಭಟನೆ ಮಡಿದರು.
ಲಕ್ಷ್ಮೇಶ್ವರ ಪಟ್ಟಕ್ಕೆ ನೂರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ.ಒಂದೊಂದು ಸಾರಿ ಬಸ್ ಸಮಯಕ್ಕೆ ಸರಿಯಾಗಿ ಬರಲ್ಲಿಲ್ಲ ಅಂದರೆ ವಿದ್ಯಾರ್ಥಿಗಳು ಮನೆಯಲ್ಲಿಯೇ ಒಳಿಯುವಂತಾಗಿದೆ.ಆದರಿಂದ ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಮಾಡಿ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು ಇದಕ್ಕೆ ಬೆಂಬಲವಾಗಿ ಜಯ ಕರ್ನಾಟಕ ಸಂಘಟನೆಯವರು ನಿಂತರು ನಂತರ ಮನವಿಯನ್ನು ಬಸ್ ನಿಲ್ದಾಣದ ಸಿಬ್ಬಂದಿಗೆ ಸಲ್ಲಿಸಿದರು.
Kshetra Samachara
27/09/2022 05:00 pm