ಶಿರಹಟ್ಟಿ: ಶ್ರೀ ಬೀರೇಶ್ವರ ಸೇವಾ ಸಮಿತಿ (ರೀ) ಶಿರಹಟ್ಟಿ ಇವರ ವತಿಯಿಂದ ಪಟ್ಟಣದಲ್ಲಿ ಇಂದು ಸಂಜೆ 6 ಘಂಟೆಗೆ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬೀರೇಶ್ವರ ದೇವರ 19 ನೇ ವರ್ಷದ ಕಾರ್ತಿಕೋತ್ಸವದ ಅಂಗವಾಗಿ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಪ್ರಸಿದ್ಧ ಜಾನಪದ ಗಾಯಕರನ್ನು ಆಹ್ವಾನಿಸಿ ಜಾನಪದ ಜಾತ್ರೆ ನಡೆಯುತ್ತದೆ.
ಶಿರಹಟ್ಟಿಯ ಯುವ ಸಂಭ್ರಮಕ್ಕೆ ಜಾನಪದ ಲೋಕದ ಧೃವತಾರೆ ಎಂದೇ ಖ್ಯಾತರಾದ ಮಾಳು ನಿಪನಾಳ, ಹಾಗೂ ಚಂದುಳ್ಳ ಚೆಲುವಿ ಹಾಡಿನ ಗಾಯಕ ಗುಡ್ಡಪ್ಪ ಮಾಸ್ತರ, ಜೊತೆಗೆ ಖ್ಯಾತ ಜಾನಪದ ಗಾಯಕ ಬೊಂಬಾಟ್ ಬಸಣ್ಣ ಅವರು ಈ ಕಾರ್ಯಕ್ರಮ ನಾವು ಬರುತ್ತಿದ್ದೆವೆ ನೀವು ಬನ್ನಿ ಎಂದರು.
Kshetra Samachara
04/12/2024 01:43 pm