ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯರನ್ನ ಭೇಟಿ ಮಾಡುವುದಕ್ಕೆ ರೂ.200 ಕೊಡಬೇಕಂತೆ

ಚಳ್ಳಕೆರೆ :ವೈದ್ಯರ ಇಲ್ಲಿ ಭೇಟಿ ಮಾಡುವುದಕ್ಕೆ 200 ರೂಪಾಯಿ ಕೊಡಬೇಕಂತೆ, ಬರೀ ಭೇಟಿ ಮಾಡಿದ್ದಕ್ಕೆ 200 ರೂಪಾಯಿ ಆದರೆ. ಪರೀಕ್ಷೆ ಹಾಗೂ ಚಿಕಿತ್ಸೆಗೆ ಎಷ್ಟಾಗಬಹುದು. ಬಡವರು ಆಸ್ಪತ್ರೆಗೆ ಬರುವುದೆ ಕಷ್ಟವಾಗಿದೆ ಎಂದು ಖಾಸಗಿ ಆಸ್ಪತ್ರೆಯ ವಿರುದ್ಧ ಚಿತ್ರಯ್ಯನಹಟ್ಟಿ ಯ ಪಾಪಣ್ಣ ಎನ್ನುವವರು ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈದ್ಯರನ್ನು ಭೇಟಿಯಾಗಿ ಯಾವುದಾದರೂ ಸಲಹೆ ಕೇಳಿದರೂ 200 ರೂಪಾಯಿ ಕೊಡಬೇಕು ನಾನು ಓದಿರುವ ವಿದ್ಯಾಭ್ಯಾಸದ ಖರ್ಚು ನನಗೆ ಯಾರು ಕೊಡುತ್ತಾರೆ. ಅದಕ್ಕೆ ನಾನು 200 ರೂಪಾಯಿ ಪಡೆಯುತ್ತೇನೆ ಎಂದು ಹೇಳುತ್ತಾರೆ ಎಂದು ಪಾಪಣ್ಣ ಅವರು ಆರೋಪಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

02/11/2024 03:48 pm

Cinque Terre

1.12 K

Cinque Terre

0

ಸಂಬಂಧಿತ ಸುದ್ದಿ