ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಬೃಂದಾವನ ಗಿರಿವಾಸನಿಗೆ ಕಡೇ ಕಾರ್ತಿಕ ಸಂಭ್ರಮ

ಹೊಸದುರ್ಗ: ತಾಲೂಕಿನ ಜೋಡಿಶ್ರೀರಂಗಾಪುರ ಗ್ರಾಮದಲ್ಲಿ ಇಂದು ಬೃಂದಾವನ ಗಿರಿವಾಸ ಶ್ರೀ ರಂಗನಾಥಸ್ವಾಮಿಯವರ ಕಡೇ ಕಾರ್ತಿಕ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಶ್ರೀರಂಗನಾಥ ಸ್ವಾಮಿ ಅವರ ದೇವಾಲಯಕ್ಕೆ ತಳಿರು ತೋರಣಗಳಿಂದ ಅಲಂಕರಿಸಿ,ವಿದ್ಯುತ್ ದೀಪಗಳಿಂದ ಶೃಂಗಾರ ಗೊಳಿಸಲಾಗಿತ್ತು. ಸ್ವಾಮಿ ಅವರಿಗೆ ವಿವಿಧ ಹೊಗಳಿಂದ ಅಲಂಕರಿಸಿ ಹೊಂಬಾಳೆ ಇಂದ ಶೃಂಗಾರ ಗೊಳಿಸಿದ್ರು.

ದೇವಾಲಯದ ಆವರಣದಲ್ಲಿ ಉತ್ಸವ ಮೂರ್ತಿ ಹೆಜ್ಜೆ ಹಾಕ್ತ ಇದ್ರೆ, ಇತ್ತ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ದೀಪಗಳನ್ನು ಹಚ್ಚುವ ಮೂಲಕ ಕಡೆ ಕಾರ್ತಿಕೋತ್ಸವವನ್ನು ಸಂಭ್ರಮಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

29/12/2024 08:20 pm

Cinque Terre

6.08 K

Cinque Terre

1

ಸಂಬಂಧಿತ ಸುದ್ದಿ