ಮೊಳಕಾಲ್ಮುರು:ರಾಂಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿಯಿಂದ ಭೀಮ ಕೋರೆಗಾವ್ 207 ನೇ ವರ್ಷದ ವಿಜಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಕೊಂಡಾಪುರ ಪರಮೇಶ್ವರಪ್ಪ, ತಾಲೂಕು ಸಂಚಾಲಕರಾದ ಬೊಮ್ಮಕನಹಳ್ಳಿ ಉಮೇಶ್, ಸಮಿತಿ ಪದಾಧಿಕಾರಿಗಳಾದ ಮಾಚೇನಹಳ್ಳಿ ಮಾದೇವ,ರಾಂಪುರ ಲಕ್ಷ್ಮಣ,ನೆರ್ಲಹಳ್ಳಿ ಚಂದ್ರಶೇಖರ,ದೇವಸಮುದ್ರ ಹೋಬಳಿ ಘಟಕದ ಸಂಚಾಲಕರಾದ ಕರಡಿಹಳ್ಳಿ ಗಂಗಣ್ಣ,ರಾಜಪುರ ಮಹಾಂತೇಶ್,ರಾಂಪುರ ರಮೇಶ ಸೇರಿದಂತೆ ಹಲವರಿದ್ದರು.
Kshetra Samachara
01/01/2025 07:02 pm