ಖಾನಾಪೂರ: ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಬಿಷ್ಟಮ್ಮ ದೇವಿಯ ಜಾತ್ರೆಯ ನಿಮಿತ್ತ 27-09-2022ರಂದು ಶ್ರೀ ಬಿಷ್ಠಾದೇವಿ ಜಾತ್ರೆಯ ಸಲುವಾಗಿ ಕಕ್ಕೇರಿಯ ಗ್ರಾಮ ಪಂಚಾಯತಿಯಲ್ಲಿ ಟೆಂಡರ್ ಮಾಡಲಾಗಿದೆ.
ಈ ಬಗ್ಗೆ ಎಷ್ಟು ಹಣ ಜಮಾ ಮಾಡಿದರು? ಮತ್ತು ಯಾವ ಖಾತೆಗೆ ಜಮಾ ಮಾಡಿದರು? ಎಂಬ ಮಾಹಿತಿ ಕೊಡಬೇಕೆಂದು ಕಕ್ಕೇರಿ ಗ್ರಾಮದ ಭೀಮ್ ಆರ್ಮಿ ಕಾರ್ಯಕರ್ತರು ಮತ್ತು ಅರ್ಜುನ ಮಾರುತಿ ಮಂಜಲಕರ ಅವರು ಕಕ್ಕೇರಿ ಗ್ರಾಮ ಪಂಚಾಯ್ತಿಗೆ ಅರ್ಜಿಯ ಮೂಲಕ ಮನವಿ ಸಲ್ಲಿಸಿದ್ದಾರೆ.
Kshetra Samachara
28/09/2022 06:33 pm