ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆ ರ್ಯಾಲಿ ಮೂಲಕ ಮನವಿ

ಬೆಂಗಳೂರು : ಇದೇ 31 ರಂದು ಕರ್ನಾಟಕ್ ಬಂದ್ ಗೆ ಕರೆ ನೀಡಿರುವ ಕನ್ನಡ ಪರ ಸಂಘಟನೆ ರ್ಯಾಲಿ ಮೂಲಕ ಜನರ ಮನವರಿಕೆ ಮುಂದಾಗಿದೆ.

ಮಲ್ಲೇಶ್ವರಂ ವೃತ್ತದಿಂದ ಗೊರ ಗುಂಟೆ ಪಾಳ್ಯದವರೆಗೆ ಜೀಪ್ ನಲ್ಲಿ ಬಹಿರಂಗ ರ್ಯಾಲಿ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ ನೇತೃತ್ವದ ಕನ್ನಡ ಪರ ಹೋರಾಟಗಾರರು ಭಾಗಿಯಾಗಿದ್ದರು.‌

ಇಲ್ಲಿನ ವ್ಯಾಪಾರಿಗಳಿಗೆ ಮನವಿ ಮಾಡಿದ ಸಾ.ರಾ.ಗೋವಿಂದ 31 ರಂದು ಸ್ವಯಂ ಘೋಷಿತವಾಗಿ ಬಂದ್ ಮಾಡಿ. ಮೆಡಿಕಲ್ ಶಾಪ್ ಹೊರತು ಪಡಿಸಿ ಉಳಿದೆಲ್ಲ ಮಳಿಗೆ ಅಂಗಡಿ ಬಂದ್ ಆಗಬೇಕು ಎಂದು ಆಗ್ರಹಿಸಿದರು.

Edited By : Shivu K
Kshetra Samachara

Kshetra Samachara

27/12/2021 02:41 pm

Cinque Terre

446

Cinque Terre

0

ಸಂಬಂಧಿತ ಸುದ್ದಿ