ಬೆಂಗಳೂರು : ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ನಿರ್ಮಿಸಲು ತೀರ್ಮಾನಿಸಿದ್ದು , 2006 - 07 ರ ಪಾಲಿಕೆ ಬಜೆಟ್ ನಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಲು ಹಣ ಮೀಸಲಿಡಲಾಗಿತ್ತು ಆಗ ಕಾಂಗ್ರೆಸ್ ನಾಯಕರು ಪಾಲಿಕೆ ಗದ್ದುಗೆಯಲ್ಲಿದ್ರು ಎಂದು ಬಿಜೆಪಿ ಮುಖಂಡ ಎನ್.ಆರ್ ರಮೇಶ್ ತಿಳಿಸಿದರೆ.
ಹೌದು, ಮೇಯರ್ ಚಂದ್ರಶೇಖರ್ 2006 - 07 ಅವಧಿಯಲ್ಲಿ ಮೇಯರ್ ಆಗಿದ್ರು. ಪಾಲಿಕೆ ಬಜೆಟ್ ನಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಗೆ ಹಣ ಮೀಸಲಿತ್ತಿಟ್ಟಿದ್ದರು ಈ ವರೆಗೂ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಗುದ್ದಲಿ ಪೂಜೆ ಕೂಡ ಆಗಿಲ್ಲ ಎಂದು ಎನ್. ಆರ್ ರಮೇಶ್ ಆರೋಪ ಮಾಡುತ್ತಿದ್ದಾರೆ.
PublicNext
12/12/2024 04:31 pm