ಬೆಂಗಳೂರು: ನಗರದ ಮಹಾರಾಣಿ ಕಾಲೇಜ್ ಬಳಿ ಮತ ಎಣಿಕೆನಡೆಯುತ್ತಿದೆ.. ಎಲ್ಲಾ ಹಂತಗಳ ಮತ ಎಣಿಕೆ ಮುಗಿದಿದೆ..ನನಗೆ 1200 ಕ್ಕೂ ಹೆಚ್ಚು ಮತಗಳು ಬಂದಿದೆ..ಕೆಲವೇ ಕ್ಷಣದಲ್ಲಿ ಚುನಾವಣಾ ಆಯೋಗ ಫಲಿತಾಂಶ ಘೋಷಣೆ ಮಾಡುತ್ತದೆ.ಇದು ನನ್ನ ವಯಕ್ತಿಕ ಗೆಲುವಷ್ಟೇ ಅಲ್ಲ, ಪಕ್ಷದ ಗೆಲುವೂ ಆಗಿದೆ.. ಗೆಲುವಿನ ಹಿಂದೆ ಬೈರತಿ ಬಸವರಾಜ್, ಸೋಮಶೇಖರ್, ಲಿಂಬಾವಳಿ, ವಿಶ್ವನಾಥ್ ಸೇರಿದಂತೆ ಹಲವು ಮುಖಂಡರ ಶ್ರಮವಿದೆ..
ಬೆಂಗಳೂರು ನಗರ ಜಿಲ್ಲೆಯ ವಿಧಾನ ಪರಿಷತ್ ಚುನಾವಣಾ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಣೆ ಮಾಡಬೇಕಿದೆ..
Kshetra Samachara
14/12/2021 11:51 am