ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಕೋಟೆ: ನಾವು ಹಿಜಾಬ್ ತೆಗೆಯೋದಿಲ್ಲ: ಮುಸ್ಲಿಂ ಮಹಿಳೆಯರ ಆಕ್ರೋಶ

ಹೊಸಕೋಟೆ: ಹಿಜಾಬ್ ವಿವಾದ ದಿನೇ ದಿನೇ ತಾರಕಕ್ಕೇರುತ್ತಿದೆ.ಇದರಿಂದ ಈಗ ಬೆಂಗಳೂರು ಗ್ರಾಮಾಂತರದ ಮುಸ್ಲಿಂ ಮಹಿಳೆಯರೂ ಈಗ ರೋಡಿಗಿಳಿದು ಪ್ರತಿಭಟನೆ ಮಾಡಿದ್ದಾರೆ.

ಹಿಜಾಬ್ ಅನ್ನ ಮುಸ್ಲಿಂರು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ. ಹಿಜಾಬ್ ನ ಧರಿಸಿಯೇ ತೀರುತ್ತೇವೆ ಎಂದು ನೂರಾರು ಮುಸ್ಲಿಂ ಮಹಿಳೆಯರು ಹೊಸಕೋಟೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸಕೋಟೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಂ ಮಹಿಳೆಯರು, ಅಂಬೇಡ್ಕರ್ ಕಾಲೋನಿಯ ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Edited By : Manjunath H D
Kshetra Samachara

Kshetra Samachara

07/02/2022 07:46 pm

Cinque Terre

754

Cinque Terre

0

ಸಂಬಂಧಿತ ಸುದ್ದಿ