ನಾಳೆ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದ್ದು, ಸುಮಾರು 3 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ಇಬ್ಬರು ಅಡಿಷನಲ್ ಎಸ್ ಪಿ, 12 ಡಿವೈಎಸ್‌ಪಿ, 35 ಸಿಪಿಐ, 100 ಪಿಎಸ್‌ಐ., 150 ಎಎಸ್‌ಐ, 1200 ಪೊಲೀಸ್ ಕಾನ್ಸ್ ಟೇಬಲ್, 400 ಹೋಮ್ ಗಾರ್ಡ್ ಗಳ ನಿಯೋಜನೆ ಮಾಡಲಾಗಿದೆ.
ಇನ್ನು 4 ಕೆ ಎಸ್ ಆರ್ ಪಿ ತುಕಡಿ, 6 ಡಿ ಎ ಆರ್ ಗಳ ನಿಯೋಜನೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲಾಗಿದೆ.
PublicNext
09/09/2022 02:36 pm