ಆನೇಕಲ್:ಎಸ್ ಸಿ ಎಸ್ ಟಿ ಮೀಸಲಾತಿಯನ್ನು ಹೆಚ್ಚು ಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಬೆಂಬಲವಾಗಿ ಇಂದು ಆನೇಕಲ್ ಕೀರ್ತನ ಹೋಟೆಲ್ ನಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ನಾಗಮೋಹನ್ ದಾಸ್ ಆಯೋಗ ವರದಿ ಜಾರಿಗೆ ಬರುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಮಾಡಿದ್ವಿ ಎರಡು ವರ್ಷ ಕಳೆದರೂ ಸಹ ಜಾರಿಯಾಗಿಲ್ಲ ಒಂದು ವೇಳೆ ಇದೇ ರೀತಿ ಮುಂದುವರೆದರೆ ಒಂಬತ್ತು ನೇ ತಾರೀಕು ರಾಜ್ಯದಲ್ಲೆಡೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಬಹುಹನ ಸಮಾಜವಾದಿ ಪಾರ್ಟಿಯ ಮಾರಸಂದ್ರ ಮುನಿಯಪ್ಪ ಎಚ್ಚರಿಕೆಯನ್ನು ನೀಡಿದರು
Kshetra Samachara
06/10/2022 08:42 pm