ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಟೆಕ್ನಿಕಲ್ ಕಮಿಟಿ ಅನುಮತಿಗಾಗಿ ಕಾಯುತ್ತಿದ್ದೇವೆ - ಸಚಿವ ನಾಗೇಶ್

ಬೆಂಗಳೂರು - ಸೋಮವಾರದಿಂದ ಬೆಂಗಳೂರಲ್ಲಿ 1-9 ತರಗತಿ ಯವ ರೆಗಿನ‌ ಕ್ಲಾಸ್ ಆರಂಭವಾಗುವ ಸಾಧ್ಯತೆಗಳಿವೆ. ಕೊವೀಡ್ ಪ್ರಮಾ ಣ ನಗರದಲ್ಲಿ ತಗ್ಗಿದ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ಒತ್ತಡ ಹೆಚ್ಚಾ ಗಿದೆ. ಈ ಸಂಬಂಧ ಟೆಕ್ನಿಕಲ್ ಕಮಿಟಿ ನಿರ್ಧಾರವೇ ಅಂತಿಮವಾಗಿದ್ದು, ಸಂಜೆಯೊಳಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿದ್ದಾರೆ ನೋಡೋಣ ಬನ್ನಿ.

Edited By : Nagesh Gaonkar
PublicNext

PublicNext

28/01/2022 03:45 pm

Cinque Terre

48.78 K

Cinque Terre

1

ಸಂಬಂಧಿತ ಸುದ್ದಿ