ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಸಕರ ಪ್ಲೆಕ್ಸ್ ತೆಗೆಯುವಾಗ ಹೆದ್ದಾರಿಯಲ್ಲಿ ಸರಣಿ ಅಪಘಾತ

ಬೆಂಗಳೂರು: ಶಾಸಕ‌ ವಿಶ್ವಾನಾಥ್ ಹುಟ್ಟು ಹಬ್ಬಕ್ಕೆ ಹಾಕಲಾಗಿದ್ದ ಪ್ಲೆಕ್ಸ್ ತೆರವು ವೇಳೆ ಪೀಣ್ಯ ಬಳಿ ಸರಣಿ ಅಪಘಾತ ಸಂಭವಿಸಿದೆ‌. ಪೀಣ್ಯ ಫ್ಲೈ ಓವರ್ ಬಳಿ ನಡೆದ ಘಟನೆ ನಡೆದಿದ್ದು ಬೆಂಗಳೂರಿನಿಂದ ತುಮಕೂರು ಕಡೆ ಹೋಗುವಂತಹ ಸಂಧರ್ಭದಲ್ಲಿ ಅಪಘಾತ ಸಂಭವಿಸಿದೆ. ಹೈವೇ ಪೆಟ್ರೋಲಿಂಗ್ ವಾಹನ ಬ್ಯಾನರ್ ತೆಗೆಯುಲಾಗುತ್ತಿತ್ತು.

ಈ ವೇಳೆ ವಾಹನವನ್ನ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ವಾಹನ ಜಖಂ ಆಗಿದ್ದು ಪೀಣ್ಯ ಸಂಚಾರ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.

Edited By :
PublicNext

PublicNext

26/07/2022 08:07 pm

Cinque Terre

31.14 K

Cinque Terre

0

ಸಂಬಂಧಿತ ಸುದ್ದಿ