ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಿತ್ತಗಾನಹಳ್ಳಿಯಲ್ಲಿ ದಿವಂಗತ ಕಿತ್ತನಹಳ್ಳಿ ಶ್ರೀನಿವಾಸ್ (ವಾಸು) ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ ನಾರಯಣಸ್ವಾಮಿಯವರು ಭಾಗಿಯಾಗಿದ್ದರು..
ಇನ್ನು ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಭಾಗಿಯಾಗಿ ನನ್ನ ಮನೆ ಮಗನಂತಿದ್ದ ವಾಸು ಇಹಲೋಕ ಸೇರಿದರು, ಇಂದಿಗೂ ಅವನ ನೆನಪು ಮಾತ್ರ ಜೀವಂತವಾಗಿದೆ...... ಸದಾ ನನ್ನ ಮನಸಲ್ಲಿ ಜೀವಂತವಾಗಿರುವ ವಾಸುಗೆ ಹುಟ್ಟುಹಬ್ಬ ಶುಭ ಕೋರಿದರು ನಿನ್ನೆ ಕಾರ್ಯಕ್ರಮದಲ್ಲಿ ವಾಸು ಬಂಧು-ಬಳಗ ಹಾಗೂ ಎಲ್ಲ ಗ್ರಾಮಸ್ಥರು ಭಾಗಿಯಾಗಿದ್ದರು
Kshetra Samachara
23/05/2022 08:26 pm