ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾಸ್ಕೆಟ್ ಬಾಲ್ ಆವರಣಕ್ಕೆ ಪುರಸಭೆ ಅಧ್ಯಕ್ಷ ಪದ್ಮನಾಭ ಭೇಟಿ, ಪರಿಶೀಲನೆ

ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಗೋಪಾಲ ರಾಜು ಡಿಗ್ರಿ ಕಾಲೇಜು ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಬ್ಯಾಸ್ಕೆಟ್ ಬಾಲ್ ಅವರಣಕ್ಕೆ ಪುರಸಭೆ ಅಧ್ಯಕ್ಷ ಪದ್ಮನಾಭ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಕ್ರೀಡಾ ಆಸಕ್ತ ಯುವಕರಿಗೆ ಅನುಕೂಲವಾಗಲೆಂದು ಬ್ಯಾಸ್ಕೆಟ್ ಬಾಲ್ ಸ್ಟಾಂಡ್ ಅನ್ನು ಅಳವಡಿಸಲಾಗಿದ್ದು, ಅಧಿಕಾರಿಗಳ ಜೊತೆ ತೆರಳಿ ವೀಕ್ಷಿಸಲಾಯಿತು. ಅಲ್ಲದೆ ಫ್ಲೋರ್ ಮತ್ತು ವಿದ್ಯುತ್ ಲೈಟ್ ಗಳನ್ನು ಶೀಘ್ರವೇ ಅಳವಡಿಸುವಂತೆ ಸೂಚಿಸಲಾಯಿತ್ತು. ಯುವಕರು ಹೆಚ್ಚು ಕ್ರೀಡಾ ಕಾರ್ಯಗಳಲ್ಲಿ ಭಾವಹಿಸಿ ಹೆಚ್ಚು ಆರೋಗ್ಯವಂತ ರಾಗಿರಲೆಂದು ಆಶಿಸಿದರು.

Edited By : PublicNext Desk
Kshetra Samachara

Kshetra Samachara

22/05/2022 07:15 pm

Cinque Terre

1,000

Cinque Terre

0

ಸಂಬಂಧಿತ ಸುದ್ದಿ