ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಮಾನ ನಾಗರಿಕ ಸಂಹಿತೆ ಜಾರಿಗೆ ಒತ್ತಾಯಿಸಿ ಬೃಹತ್ ದ್ವಿಚಕ್ರ ವಾಹನ ರ‍್ಯಾಲಿ..!!

ಆನೇಕಲ್: ಹಿಂದೂ ಜಾಗರಣ ವೇದಿಕೆ ವತಿಯಿಂದ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರುವಂತೆ ಒತ್ತಾಯಿಸಿ ಇಂದು ಬೃಹತ್ ದ್ವಿಚಕ್ರ ರ‍್ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು..

ಇನ್ನು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜನಸಂಖ್ಯಾ ನಿಯಂತ್ರಣ ಒತ್ತಾಯಿಸಿ ಕೋಮುಗಲಭೆಯ ಪರಿಹಾರ ಅಂತರರಾಷ್ಟ್ರೀಯ ಭಯೋತ್ಪಾದನೆ ನಿಯಂತ್ರಣ ಒಂದು ದೇಶ ಒಂದು ಕಾನೂನು ಹೀಗೆ ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ಒತ್ತಾಯಿಸಿ ರ‍್ಯಾಲಿ ನಡೆಸಲಾಯಿತು..

ಇನ್ನು ಈ ಬೈಕ್ ರ‍್ಯಾಲಿ ಮುತ್ತಾನಲ್ಲೂರ್ ಸರ್ಕಲ್ ನಿಂದ ಹಿಡಿದು ಗೋಪಸಂದ್ರ ಬೊಮ್ಮಸಂದ್ರ ಸರ್ಜಾಪುರ-ಅತ್ತಿಬೆಲೆ ಚಂದಾಪುರ ಆನೇಕಲ್ ಸೇರಿದಂತೆ ನಾನಾ ಭಾಗಗಳನ್ನು ಬೈಕ್ ಜಾಥಾ ಮಾಡಲಾಯಿತು .

Edited By : Nagesh Gaonkar
PublicNext

PublicNext

01/05/2022 08:23 pm

Cinque Terre

42.13 K

Cinque Terre

1

ಸಂಬಂಧಿತ ಸುದ್ದಿ