ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಸಾವಿನ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳಿತ್ತಿದೆ. ಅನಂತರಾಜು ಸಾವಿಗೂ ಮುನ್ನ ಪತ್ನಿಯೇ ಅನಂತರಾಜು ಅವರ ಕೈ ಮುರಿದಿದ್ರಾ? ಅನಂತರಾಜು ಕೈಮುರಿದು ಹಾರ್ಟ್ ಆ್ಯಟಕ್ ಆಗೋ ರೀತಿ ಅನಂತರಾಜು ಪತ್ನಿ ಸುಮಾನೇ ಪ್ಲಾನ್ ಮಾಡಿದ್ರಾ? ಎನ್ನುವ ಅನುಮಾನ ವ್ಯಕ್ತವಾಗಿದೆ.
ಅನಂತರಾಜು ಸ್ನೇಹಿತೆ ರೇಖಾ ಗೆ ಫೋನ್ ಮಾಡಿ ಅನಂತರಾಜು ಗೆ ಕೈ ಮುರಿದು ಹಾರ್ಟ್ ಆಟ್ಯಾಕ್ ಆಗೋ ರೀತಿ ಆಗಿದೆ. ಆಸ್ಪತ್ರೆಗೆ ಸೇರಿಸಿದ್ದೆ, ಅವನನ್ನ ಈಸಿಯಾಗಿ ಸಾಯೋಕೆ ಬಿಡಲ್ಲ ನರಳಿ ನರಳಿ ಸಾಯೋ ರೀತಿ ಮಾಡ್ತಿನಿ ಅಂತ ಅನಂತರಾಜು ಪತ್ನಿ ಸುಮಾ ಧಮ್ಕಿ ಹಾಕಿರೋ ಆಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.
PublicNext
18/05/2022 05:52 pm