ಬೆಂಗಳೂರು: ಬೆಂಗಳೂರಿನಲ್ಲಿಟೋಯಿಂಗ್ ಕಿರಿಕಿರಿ ಆರೋಪ ಹಿನ್ನಲೆ ಗೃಹ ಸಚಿವ ಆರಗ ಜ್ಙಾನೇಂದ್ರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ವಿಕಾಸಸೌಧಲ್ಲಿ ನಡೆಯುತ್ತಿರುವ ಸಭೆಯಲ್ಲಿ ಗೃಹ ಇಲಾಖೆ ಎಸಿಎಸ್ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕಮಿಷನರ್ ಕಮಲ್‌ಪಂತ್ ಹಾಗೂ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಭಾಗಿಯಾಗಿದ್ದಾರೆ.
ಟೋಯಿಂಗ್ ಸಮಸ್ಯೆ ಕುರಿತಂತೆ ಪುನರ್ ಪರಿಶೀಲನೆ ನಡೆಸಲಾಗುತ್ತಿದೆ. ಹಾಗೂ ಕಿರಿಕಿರಿ ಬಗ್ಗೆ ಅಧಿಕಾರಿಗಳ ಜೊತೆ ಗಂಭೀರ ಚರ್ಚೆ ನಡೆಸ್ತಿದ್ದಾರೆ.
PublicNext
02/02/2022 07:18 pm