ಬೆಂಗಳೂರು: ಪ್ರತಿಷ್ಠಿತ ನಯೋನಿಕಾ ಕಣ್ಣಿನ ಆಸ್ಪತ್ರೆ ವತಿಯಿಂದ ಬೆಂಗಳೂರು ಪೂರ್ವ ತಾಲ್ಲೂಕಿನ ಕೆಆರ್ ಪುರದ ಆರ್.ಟಿ.ಓ ಕಚೇರಿಯಲ್ಲಿ ನೇತ್ರಾ ಆರೋಗ್ಯ ಯೋಜನೆಯನ್ನು ಬೆಂಗಳೂರು ಪೂರ್ವ ವೃತ್ತ ನಿರೀಕ್ಷಕಾಧಿಕಾರಿ ತಿಪ್ಪೇಸ್ವಾಮಿ ಹಾಗೂ ನಯೋನಿಕಾ ಕಣ್ಣಿನ ಆಸ್ಪತ್ರೆ ವೈದ್ಯ ಡಾ. ಪ್ರಶಾಂತ್ ಅವರು ಉದ್ಘಾಟಿಸಿದರು.
ಚಾಲಕರಿಗೆ ಚಾಲನಾ ಪರವಾನಗಿಯನ್ನು ನೀಡುವ ಮೊದಲು ಸ್ಕ್ರೀನಿಂಗ್‌ನ ಪ್ರಾಥಮಿಕ ಮಾರ್ಗವಾಗಿ ನಯೋನಿಕಾ ವಿಷನ್ ವಾಲ್ ಅನ್ನು ಆರ್ ಟಿ ಓ ಕಚೇರಿಯಲ್ಲಿ ಸ್ಥಾಪಿಸಲಾಗಿದೆ.
ಆರ್‌ಟಿಒ ಸಹಾಯಕ ಅಧಿಕಾರಿ ಸುಬ್ಬರಾವ್, ಕೆ ಆರ್ ಪುರಂನ ಪ್ರಮುಖ ಸಾಮಾಜಿಕ ಕಾರ್ಯಕರ್ತೆ ಮತ್ತು - ಸೈಟ್ಸೇವರ್ಸ್ ತಂಡದ ಉಮಾ ಉಪಸ್ಥಿತಿಯಿದ್ದರು.
Kshetra Samachara
10/06/2022 04:17 pm