ಆನೇಕಲ್:ಒಂದು ಕಡೆ ವಾಹನ ಸವಾರರು ಹರಸಾಹಸ ಪಡುತ್ತಿರುವ ದೃಶ್ಯಗಳನ್ನು ಮತ್ತೊಂದು ಕಡೆ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ..
ಇನ್ನು ಆನೇಕಲ್ ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾದ ಮತ್ತಾನಲ್ಲೂರು ಕೆರೆ ಈ ಬಾರಿ ಮಳೆಯಿಂದ ಮೈದುಂಬಿ ಹರಿದಿದೆ ಇದರಿಂದ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಬೀರಿದೆ..
Kshetra Samachara
04/08/2022 08:12 pm