ಬೆಂಗಳೂರು:ರಾಜ್ಯದಲ್ಲಿ ಒಮಿಕ್ರಾನ್ ಆತಂಕ ಹೆಚ್ಚಾಗುತ್ತಿದೆ. ಇದನ್ನ ನಿಯಂತ್ರಿಸಲು ಬಿಬಿಎಂಪಿ ಮಾರ್ಷಲ್‌ಗಳು ಎಲ್ಲೆಡೆ ರೌಂಡ್ಸ್ ಹೊಡೆಯುತ್ತಿದ್ದಾರೆ.ನಿಯಮ ಪಾಲಿಸದೇ ಇರೋರಿಂದ ದಂಡವನ್ನೂ ವಸೂಲಿ ಮಾಡುತ್ತಿದ್ದಾರೆ.
ಜನನೀಬಿಡ ಪ್ರದೇಶದಲ್ಲಿ ಈಗ ಬಿಬಿಎಂಪಿ ಮಾರ್ಷಲ್‌ಗಳು ರೌಂಡ್ಸ್ ಹೊಡೆಯುತ್ತಿದ್ದಾರೆ. ಕೆ.ಆರ್.ಮಾರ್ಕೆಟ್,ಮೆಜೆಸ್ಟಿಕ್ ಹೀಗೆ ಇಲ್ಲೆ ಓಡಾಡುತ್ತಿದ್ದಾರೆ. ಮಾಸ್ಕ್ ಧರಿಸಿ ಅಂತಲೂ ಸೂಚಿಸುತ್ತಿದ್ದಾರೆ. ಮಾಸ್ಕ್ ಧರಿಸದೇ ಇರೋರಿಗೆ ದಂಡವನ್ನೂ ವಿಧಿಸುತ್ತಿದ್ದಾರೆ.
Kshetra Samachara
06/12/2021 02:59 pm