ನಡು ಬೀದಿಯಲ್ಲಿ ಕಾರಿನ ಚಾಲಕ vs ದ್ವಿಚಕ್ರ ವಾಹನ ಸವಾರ ಟಾಕ್ ಫೈಟ್ ನಡೆದಿದೆ. ಕಾಡು ಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಘಟನೆ ಇದಾಗಿದೆ.
ಸಿಲಿಕಾನ್ ಸಿಟಿಯಲ್ಲಿ ರೋಡ್ ರೇಜ್ ಪ್ರಕರಣ ನಿಲ್ಲೋ ಲಕ್ಷಣ ಕಾಣಿಸ್ತಾ ಇಲ್ಲ. ಇಬ್ಬರು ದ್ವಿಚಕ್ರ ವಾಹನ ಸವಾರರ ವಿರುದ್ಧ ಕಾರು ಚಾಲಕ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆಟ್ಟ ಭಾಷೆಯಲ್ಲಿ ನಿಂದಿಸಿ ಅನುಚಿತ ವರ್ತನೆ ತೋರಿದ ಆರೋಪವಿದೆ. ಕಾರು ಚಾಲಕನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಸೆರೆ ಆಗಿದೆ. ಬೈಕ್ ಸವಾರರ ಮೇಲೆ ಕ್ರಮ ಕೈಗೊಳ್ಳು ಕಾರು ಚಾಲಕ ಒತ್ತಾಯಿಸಿದ್ದಾರೆ.
PublicNext
14/12/2024 02:50 pm