ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಿಸೇಲ್ ದರ ಕಡಿತ ವಾಗದಿದ್ದರೇ ಅನಿರ್ದಿಷ್ಟಾವಧಿ ಮಷ್ಕರ: ಲಾರಿ ಮಾಲೀಕರ ಎಚ್ಚರಿಕೆ

ಬೆಂಗಳೂರು : ಅತಿಯಾದ ಡಿಸೇಲ್ ದರ ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿರುವ ಲಾರಿ ಮಾಲೀಕರ ಸಂಘ ಬೇಡಿಕೆ ಈಡೇರದಿದ್ದರೇ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಈ ಕುರಿತು ಬೆಂಗಳೂರಿಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅತಿಯಾದ ಡಿಸೇಲ್ ದರ, 15 ವರ್ಷದ ಹಳೆಯ ವಾಹನಗಳ ದುಬಾರಿ ಶುಲ್ಕ , ಬಾರ್ಡರ್ ಚೆಕ್ ಪೋಸ್ಟ್ ರದ್ದು ಮಾಡುವಂತೆ ಸರ್ಕಾರವನ್ನು ಕೋರಿದರು.

ಇನ್ನೂ ಈ ಬಗ್ಗೆ ಒಂದು ತಿಂಗಳ ಅವಧಿ ನೀಡಿರುವ ಲಾರಿ ಮಾಲೀಕರ ಸಂಘ ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಲಾರಿ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Edited By : Manjunath H D
Kshetra Samachara

Kshetra Samachara

08/04/2022 08:29 pm

Cinque Terre

5.05 K

Cinque Terre

0

ಸಂಬಂಧಿತ ಸುದ್ದಿ