ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗರ್ವೆಬಾವಿಪಾಳ್ಯ ಕೆರೆ ಬಫರ್ ಝೋನ್‌‌ನಲ್ಲಿ ಅನಧಿಕೃತವಾಗಿ ಮಾದರಸಾ ನಿರ್ಮಾಣ

ಬೆಂಗಳೂರು: ಗರ್ವೆಬಾವಿಪಾಳ್ಯ ಕೆರೆ ಬಫರ್ ಝೋನ್‌‌ನಲ್ಲಿ ಅನಧಿಕೃತ ಮಾದರಸಾ ನಿರ್ಮಿಸುತ್ತಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್ ರಮೇಶ್ ದೂರು ನೀಡಿದ್ದಾರೆ.

ಹೌದು. ಬಿಬಿಎಂಪಿಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗರ್ವೆಬಾವಿಪಾಳ್ಯ ಕೆರೆ ಬಫರ್ ಝೋನ್‌‌ನಲ್ಲಿ ಅಲ್ಪ ಸಂಖ್ಯಾತ ಸಮುದಾಯದವರು ಕಾನೂನು ಬಾಹಿರವಾಗಿ ಅನಧಿಕೃತ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಎನ್. ಆರ್ ರಮೇಶ್ ಆರೋಪಿಸಿದ್ದಾರೆ.

Edited By : Ashok M
PublicNext

PublicNext

09/12/2024 07:34 pm

Cinque Terre

18.24 K

Cinque Terre

0

ಸಂಬಂಧಿತ ಸುದ್ದಿ