ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಿಲ್ಲರ್ ರಸ್ತೆ ಮಿಲ್ಲರ್ ರೋಡ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಈ ರಸ್ತೆಯಲ್ಲಿ ಜನ ಸಂಚರಿಸುವ ಮುನ್ನ ಮೈಯಲ್ಲಾ ಕಣ್ಣಾಗಿರಬೇಕು ಸ್ವಲ್ಪ ಅತ್ತಿತ್ತಾದರೂ ಪ್ರಾಣಕ್ಕೆ ಕುತ್ತು.

ಹೌದು ಈ ಡೆಡ್ಲಿ ರಸ್ತೆ ಸಂಚಾರ ಎಷ್ಟು ಡೇಂಜರ್ ಎಂದರೆ ಇಲ್ಲಿ ವರ್ಷಗಳಿಂದ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಇನ್ನು ಪ್ರಗತಿಯಲ್ಲಿದೆ.

ಈ ಯಮರೂಪಿ ರಸ್ತೆ ಅವ್ಯವಸ್ಥೆ ಕುರಿತು ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

Edited By : Manjunath H D
PublicNext

PublicNext

27/01/2022 01:32 pm

Cinque Terre

49.3 K

Cinque Terre

0

ಸಂಬಂಧಿತ ಸುದ್ದಿ