ಬೆಂಗಳೂರು : ರಾಜಧಾನಿ ಬೆಂಗಳೂ ರಿನಲ್ಲಿ ಕೊರೋನಾ ನಾಲ್ಕನೇ ಅಲೆ ಭೀತಿ ಎದುರಾಗಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ ಗಣನೀ ಯ ವಾಗಿ ಏರಿಕೆ ಕಂಡು ಬರ್ತಾಯಿದೆ.
ಈ ಸಂಬಂಧ ಬಿಬಿಎಂಪಿ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದೆ. ಮಾ ರ್ಷಲ್ ಗಳ ಮೂಲಕ ತಪಾಸಣೆಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾ ಥ್ ಆದೇಶಿಸಿದ್ದಾರೆ.
ನಗರದಲ್ಲಿ ಮಾಸ್ಕ ಬಳಸದ ಜನರಿಗೆ ಆರಂಭದಲ್ಲಿ ಮಾರ್ಷಲ್ ಗಳು ಬುದ್ದಿ ಹೇಳಲಿದ್ದಾರೆ. ಮತ್ತಷ್ಟು ಕೇಸ್ ಜಾಸ್ತಿಯಾದ್ರೆ ದಂಡ ಕಾರ್ಯಕ್ಕೂ ಮರು ಚಾಲನೆ ನೀಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
Kshetra Samachara
06/06/2022 03:59 pm