ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಈ ಸ್ಕೂಲ್ ಗೆ ಸರ್ಕಾರದ ಆದೇಶ ಪಾಲನೆ ಅನ್ವಯ ಆಗಲ್ವೇ !?

ಬೆಂಗಳೂರು: ಖಾಸಗಿ ಶಾಲೆಗಳಿಗೆ ಕೋವಿಡ್ ನಿಯಮಾವಳಿ ಅನ್ವಯ ಆಗಲ್ವೇ ? ಜ. 29ರ ವರೆಗೂ ಬೆಂಗಳೂರಿನಲ್ಲಿ ಶಾಲೆಗಳನ್ನು ಬಂದ್ ಮಾಡುವಂತೆ ಸರ್ಕಾರ ಆದೇಶ ಮಾಡಿದ್ದು ಇವರಿಗೆ ಗೊತ್ತಿಲ್ಲವೇ?!

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ ಟೆಸ್ಟ್ ನಡೆಸಿದ ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಡೆದಿದೆ. ಮೊನ್ನೆ 5, 6, 7ನೇ ತರಗತಿಗಳ ಕುರುಬರಹಳ್ಳಿಯ ಸೆಂಟ್ ಅಂಥೋನಿ ಪ್ರೌಢಶಾಲೆ 70ಕ್ಕೂ ಹೆಚ್ಚು ಮಕ್ಕಳಿಗೆ ಟೆಸ್ಟ್ ನಡೆಸಿದೆ. ಇನ್ನು, ತಾವು ಮಾಡಿದ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಕೋವಿಡ್ ಟೈಂನಲ್ಲಿ ನಿಯಮ ಉಲ್ಲಂಘನೆ ಸರೀನಾ? ಅಂದ್ರೆ ಕೊರೊನಾಗಿಂತ ಮಕ್ಕಳ ಭವಿಷ್ಯ ಮುಖ್ಯ ಅಂತಾರೆ ಸ್ಕೂಲ್ ಪ್ರಿನ್ಸಿಪಾಲ್ .

Edited By : Manjunath H D
PublicNext

PublicNext

24/01/2022 01:07 pm

Cinque Terre

20.48 K

Cinque Terre

0

ಸಂಬಂಧಿತ ಸುದ್ದಿ