ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಮಾದನಾಯಕನಹಳ್ಳಿ ಠಾಣೆ ಸೀಲ್‌ ಡೌನ್;‌ 15 ಪೊಲೀಸರಿಗೆ ಕೊರೊನಾ!

ನೆಲಮಂಗಲ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್‌ ನಲ್ಲಿ ಏರಿಕೆ ಕಂಡಿದ್ದು, ಈ ʼಮಹಾಮಾರಿʼ ಕಾಟ ಪೊಲೀಸ್ರಿಗೂ ಬಿಟ್ಟಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಸಿಪಿಐ ಸೇರಿದಂತೆ 15 ಆರಕ್ಷಕ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ!

ಅವರಲ್ಲಿ 14 ಪುರುಷರು, ಒಬ್ಬರು ಮಹಿಳಾ ಸಿಬ್ಬಂದಿ. ಈ ಎಲ್ಲ ಆರಕ್ಷಕರು‌ ಹೋಂ ಐಸೋಲೇಶನ್‌ ನಲ್ಲಿದ್ದು, ಕೆಲ ಸಿಬ್ಬಂದಿ ಆತಂಕದಲ್ಲಿಯೇ ಕೆಲಸಕ್ಕೆ ಹಾಜರಾಗಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಿಸಿ ಸೀಲ್ ಡೌನ್ ಮಾಡಲಾಗಿದೆ.

Edited By : Nagesh Gaonkar
Kshetra Samachara

Kshetra Samachara

11/01/2022 07:48 pm

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ