ಬೆಂಗಳೂರು: ವಿಕೇಂಡ್ ಕರ್ಫ್ಯೂಗೆ ಬೀದಿಬದಿ ವ್ಯಾಪಾರಿಗಳ ಸಂಘ ಅಸಮಾಧಾನ ವ್ಯಕ್ತ ಪಡಿಸಿದೆ.
ಕೋವಿಡ್ - 3ನೇ ಅಲೆಗೆ ಬೀದಿಬದಿ ವ್ಯಾಪಾರಿಗಳಿಗೆ ಬಹಳ ಹೊಡೆತ ಬೀಳುತ್ತೆ, ಸರ್ಕಾರ ಮೊದಲು ಪರಿಹಾರ ಹುಡುಕಿ ಕೊಡಲಿ,ನಂತರ ವಿಕೇಂಡ್ ಕರ್ಫ್ಯೂ ಮಾಡಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ರಂಗಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
PublicNext
05/01/2022 02:19 pm