ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ವಿಘ್ನೇಶನ ಬರುವಿಕೆಗೆ ಸಖತ್ ತಯಾರಿಗಳು ನಡೆಯುತ್ತಿವೆ. ಈ ಹಿನ್ನಲೆ ಯಶವಂತಪುರ ಕ್ಷೇತ್ರದಲ್ಲಿ ಬಹಳ ವಿಜೃಂಭಣೆಯಿಂದ 13 ವರ್ಷದಿಂದ ಆಚರಣೆ ಮಾಡ್ತಿರುವ ಓಂಕಾರ್ ಬಾಯ್ಸ್ ಈ ಬಾರಿ ಹೊಸ ಪರಿಕಲ್ಪನೆಯೊಂದಿಗೆ ಏಕದಂತನನ್ನ ವೆಲ್ ಕಮ್ ಮಾಡುತ್ತಿದ್ದಾರೆ. ಹಾಗಾದ್ರೆ ಯಾವ ಕಾನ್ಸೆಪ್ಟ್‌ನೊಂದಿಗೆ ಗಣಪತಿ ಬರಲಿದ್ದಾನೆ. ಆ ಸೆಟ್ ಹೇಗಿದೆ ಎಂದು ನೋಡೋಣ ಬನ್ನಿ.
PublicNext
30/08/2022 09:58 pm