ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೋಡಿಪಾಳ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ಹೊನ್ನಾದೇವಿ ಜಾತ್ರೆ

ಬೆಂಗಳೂರು: ಕೋಡಿಪಾಳ್ಯದಲ್ಲಿ ಇಂದು ನಡೆದ ಊರ ಜಾತ್ರೆಯಲ್ಲಿ ಹೊನ್ನಾದೇವಿ, ಆಂಜನೇಯನ ದೇವರಿಗೆ ಬಗೆಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಇನ್ನೂ ಜಾತ್ರೆಯಲ್ಲಿ ವೀರಗಾಸೆ, ದೇವರ ಉತ್ಸವ ಮೆರವಣಿಗೆ, ಪ್ರಸಾದ ವಿತರಣೆ ಮಾಡಿದರು.

ಭಕ್ತರು ದೇವರ ಅಲಂಕಾರವನ್ನು ಕಣ್ತುಂಬಿಕೊಂಡು ದೇವರ ಕೃಪೆ ಪಾತ್ರರಾಗಿದ್ದಾರೆ. ದೇವರ ಹಿಂದೆ, ಮೆರವಣಿಗೆ ಜೊತೆಗೆ ಊರಿನ ಎಲ್ಲಾ ಮನೆಯ ಮಹಿಳೆಯರು ಆರತಿ ಹೊತ್ತು ಹಿಂದೆ ಸಾಗಿದರು.

Edited By : Manjunath H D
Kshetra Samachara

Kshetra Samachara

04/05/2022 08:44 pm

Cinque Terre

2.37 K

Cinque Terre

0

ಸಂಬಂಧಿತ ಸುದ್ದಿ