ಚಿಕ್ಕಬಳ್ಳಾಪುರ: ಇಂದು RRR ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದೆ. ಚಿಕ್ಕಬಳ್ಳಾಪುರದಲ್ಲಿ 100 ಎಕರೆ ಜಾಗದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಈ ಮಧ್ಯೆ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಅಭಿಮಾನಿಗಳು ನೂಕುನುಗ್ಗಲು ಆರಂಭಿಸಿದ್ದಾರೆ.
ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ವೇದಿಕೆ ಧೂಳುಮಯವಾಗಿತ್ತು. ಅಭಿಮಾನಿಗಳು ಸೌಂಡ್ ಸಿಸ್ಟಮ್ ಸ್ಟಾಂಡ್ ಮೇಲೆ ಹತ್ತಾರು ಅಭಿಮಾನಿಗಳು ಹತ್ತಿ ಕುಳಿತಿದ್ದಾರೆ. ಸದ್ಯ ಅಭಿಮಾನಿಗಳನ್ನು ಕಂಟ್ರೋಲ್ ಮಾಡುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ..
PublicNext
19/03/2022 10:52 pm