ಬೆಂಗಳೂರು : ಪುಷ್ಪ 2 ಸಿನಿಮಾದ ನೈಟ್ ಶೋ ಗೆ ಬ್ರೇಕ್ ಹಾಕಿದ್ದ ಕಮಿಷನರ್ ದಯಾಂದ್ ಗೆ ನಿರ್ಮಾಪಕ ಉಮೇಶ್ ಬಣಕಾರ್ ಅಭಿನಂದನೆ ಸಲ್ಲಿಸಿದ್ದಾರೆ. ಸ್ಯಾಂಡಲ್ ವುಡ್ ನ ನಿರ್ಮಾಪಕ ಸಂಘದ ಅಧ್ಯಕ್ಷರಾಗಿರೋ ಉಮೇಶ್ ಬಣಕಾರ್ ಪುಷ್ಪ2 ಚಿತ್ರ ಮಂಜಾನೆ ಶೋ ಹಾಗೂ ತಡರಾತ್ರಿ ಶೋ ನಿಲ್ಲಿಸಲು ಮನವಿ ಮಾಡಿಕೊಂಡಿದ್ರು.
ಚಿತ್ರರಂಗದ ಮನವಿಗೆ ನಗರ ಪೊಲೀಸ್ ಆಯುಕ್ತರ ಸ್ಪಂದಿಸಿ ಪುಷ್ಪ2 ಚಿತ್ರದ ಅವದಿಗೂ ಮುನ್ನ ಶೋ ಗಳಿಗೆ ಬ್ರೇಕ್ ಹಾಕಿದ್ರು. ಹೀಗಾಗಿ ನಗರ ಪೊಲೀಸ್ ಆಯುಕ್ತರಿಗೆ ಕೃತಜ್ಞತೆ ಸಲ್ಲಿಸಿರೋದಾಗ ಬಣಕರ್ ತಿಳಿಸಿದ್ರು.
PublicNext
06/12/2024 07:27 pm