ಬೆಂಗಳೂರು - ಎಸ್.ಎಂ.ಕೃಷ್ಣರಿಗೆ ಕನ್ನಡಿಗರು ಸದಾ ಚಿರಋಣಿ - ಎನ್.ಎಂ.ಸುರೇಶ್
ಬೆಂಗಳೂರು: ಎಸ್.ಎಂ ಕೃಷ್ಣ ಅವರಿಗೆ ಕನ್ನಡಿಗರು ಸದಾ ಚಿರಋಣಿ.. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ, ಅವರನ್ನು ಕಳೆದುಕೊಂಡಿರೋದು ದುಃಖದ ಸಂಗತಿ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಅವರು ಮಾತನಾಡಿದ್ದಾರೆ..
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ