ಮೇಷ: ಷೇರು ವ್ಯವಹಾರದಲ್ಲಿ ಅನುಕೂಲ. ಆಭರಣ ಖರೀದಿಯ ಮನಸ್ಸು. ತಾಯಿಯಿಂದ ಧನ ಸಹಾಯ. ಸ್ಥಿರಾಸ್ತಿಯಿಂದ ಅನುಕೂಲ.
ವೃಷಭ: ಹತ್ತಿರದ ಪ್ರಯಾಣ. ವ್ಯಾಪಾರದಲ್ಲಿ ಯಶ. ಅನಾರೋಗ್ಯದಿಂದ ಗಾಬರಿ. ಅಪವಾದ ಭಯ. ವಿದ್ಯಾಭ್ಯಾಸದಲ್ಲಿ ಗೊಂದಲ.
ಮಿಥುನ: ಆರ್ಥಿಕ ಮೋಸ. ಕೌಟುಂಬಿಕ ಚಿಂತೆ. ಮಾತಿನಿಂದ ತೊಂದರೆ. ಆಭರಣ ಕಳವು. ಅತಿಯಾದ ಮೋಜು ಮಸ್ತಿ ನಿಮಗೆ ಒಳ್ಳೆಯದಲ್ಲ.
ಕಟಕ: ವ್ಯಾಪಾರದಲ್ಲಿ ಲಾಭ. ಮಿತ್ರರಿಂದ ಅನುಕೂಲ. ಸಾಲ ದೊರೆಯುವುದು. ಸಂಘಸಂಸ್ಥೆಗಳಿಂದ ಸಹಾಯ. ಸೇವಕರಿಂದ ಬಾಧೆ.
ಸಿಂಹ: ಮಕ್ಕಳಿಂದ ಸಹಕಾರ. ಪ್ರೀತಿಯಲ್ಲಿ ಯಶ. ದುಶ್ಚಟಗಳಿಂದ ತೊಂದರೆ. ವಿದ್ಯಾಭ್ಯಾಸದಲ್ಲಿ ಅನುಕೂಲ. ಉದ್ಯೋಗ ಬದಲಾವಣೆ.
ಕನ್ಯಾ: ತಂದೆಯಿಂದ ಸಹಾಯ. ವಾಹನ ಯೋಗ. ಮಿತ್ರರಿಂದ ಸಹಾಯ. ಪ್ರಯಾಣದಲ್ಲಿ ಅನುಕೂಲ. ಹಿರಿಯರ ಮಾರ್ಗದರ್ಶನ.
ತುಲಾ: ಉದ್ಯೋಗ ಬದಲಾವಣೆಯ ಚಿಂತೆ. ಉದ್ಯೋಗದಲ್ಲಿ ಒತ್ತಡಗಳು. ಅವಮಾನ ಮತ್ತು ಅಪವಾದಗಳು. ಅನಿರೀಕ್ಷಿತ ಪ್ರಯಾಣ.
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ. ಸಂಗಾತಿಯಿಂದ ಸಹಾಯ. ಕಾರ್ಯಜಯ. ಕುಟುಂಬಸ್ಥರಿಂದ ಸಹಾಯ. ಪ್ರಯಾಣ.
ಧನುಸ್ಸು: ಶತ್ರು ಕಾಟ. ಅನಾರೋಗ್ಯ ಕಾಡೀತು. ಕೆಲಸಗಾರರಿಂದ ಕಿರಿಕಿರಿ. ಎಚ್ಚರ ತಪ್ಪಿದರೆ ಜೈಲುವಾಸ. ಮಹಿಳೆಯರಿಂದ ನಿಂದನೆ.
ಮಕರ: ಅಲಂಕಾರಿಕ ವಸ್ತುಗಳಿಗೆ ಖರ್ಚು. ಪ್ರೀತಿಯಲ್ಲಿ ಆಸಕ್ತಿ. ದಾಂಪತ್ಯದಲ್ಲಿ ಮಧುರ ಭಾವನೆಗಳು. ಕಲಾಕ್ಷೇತ್ರದವರಿಗೆ ಅನುಕೂಲ.
ಕುಂಭ: ಸ್ಥಿರಾಸ್ತಿ ವಾಹನ ಯೋಗ. ಅನಾರೋಗ್ಯ. ಗುಪ್ತ ಇಚ್ಛೆಗಳ ಈಡೇರಿಕೆ. ತಾಯಿಯಿಂದ ಅನುಕೂಲ. ಪವಿತ್ರ ಯಾತ್ರಾಸ್ಥಳ ದರ್ಶನ.
ಮೀನ: ದೂರ ಪ್ರಯಾಣ ಮಾಡುವ ಸಾಧ್ಯತೆ. ಭಾವನೆಗಳಿಗೆ ನೋವು ಆಗಬಹುದು. ಅನಗತ್ಯ ತಿರುಗಾಟ. ಉದ್ಯೋಗ ಸ್ಥಳದಲ್ಲಿ ಒತ್ತಡ.
PublicNext
12/10/2022 07:22 am