ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 16-08-2022

ಮೇಷ: ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ಅತಿಯಾದ ಭಯ, ಧನ ಲಾಭ, ಇಷ್ಟ ವಸ್ತುಗಳ ಖರೀದಿ.

ವೃಷಭ: ಹಣ ಬಂದರೂ ಉಳಿಯುವುದಿಲ್ಲ, ದೃಷ್ಟಿ ದೋಷದಿಂದ ತೊಂದರೆ, ಕೋಪ ಜಾಸ್ತಿ, ಅತಿಯಾದ ನಿದ್ರೆ.

ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಜಯ, ಬೇಡದ ವಿಷಯಗಳಲ್ಲಿ ಆಸಕ್ತಿ, ದುಡುಕು ಸ್ವಭಾವ, ವಿದ್ಯಾರ್ಥಿಗಳಿಗೆ ಹಿನ್ನಡೆ.

ಕಟಕ: ಅನಿರೀಕ್ಷಿತ ಪ್ರಯಾಣ, ಯತ್ನ ಕಾರ್ಯಗಳಲ್ಲಿ ವಿಳಂಬ, ಸಜ್ಜನ ವಿರೋಧ, ಉದ್ಯೋಗದಲ್ಲಿ ಪ್ರಗತಿ.

ಸಿಂಹ: ಕುಟುಂಬದಲ್ಲಿ ಪ್ರೀತಿ, ನಾನು ವಿಚಾರಗಳಲ್ಲಿ ಆಸಕ್ತಿ, ಭಾಗ್ಯವೃದ್ದಿ, ದೈವಿಕ ಚಿಂತನೆ, ಮನಸ್ಸಿನಲ್ಲಿ ಗೊಂದಲ.

ಕನ್ಯಾ: ಮಾತಿನಿಂದ ಕಲಹ, ದ್ರವ್ಯ ಲಾಭ, ರೋಗಭಾದೆ, ಸ್ತ್ರೀ ಸೌಖ್ಯ, ಸ್ವಯಂಕೃತ ಅಪರಾಧ,ವಾಹನ ರಿಪೇರಿ.

ತುಲಾ: ಹಿತಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ವ್ಯಾಪಾರದಲ್ಲಿ ಮಂದಗತಿ, ಅಕಾಲ ಭೋಜನ.

ವೃಶ್ಚಿಕ: ಒತ್ತಡ ಇದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಅಪರಿಚಿತರ ವಿಷಯದಲ್ಲಿ ಜಾಗ್ರತೆ.

ಧನಸ್ಸು: ಅನಾವಶ್ಯಕ ದುಂದು ವೆಚ್ಚ, ಪರಸ್ತ್ರೀಯಿಂದ ತೊಂದರೆ, ಅಪವಾದ ನಿಂದನೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಮಕರ: ಯತ್ನ ಕಾರ್ಯಗಳಲ್ಲಿ ಜಯ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಯಾರನ್ನು ನಂಬಬೇಡಿ, ಶತ್ರು ಬಾಧೆ.

ಕುಂಭ: ಮಿತ್ರರಿಂದ ಸಹಾಯ, ಆಂತರಿಕ ಕಲಹ, ಸ್ಥಿರಸ್ತಿ ಪ್ರಾಪ್ತಿ, ಮನಃಶಾಂತಿ, ಪ್ರತಿಷ್ಠಿತ ಜನರ ಪರಿಚಯ.

ಮೀನ: ಪ್ರಿಯ ಜನರ ಭೇಟಿ, ಅತಿ ಬುದ್ಧಿವಂತಿಕೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಬಾಕಿ ವಸೂಲಿ, ಸುಖ ಭೋಜನ.

Edited By : Vijay Kumar
PublicNext

PublicNext

16/08/2022 06:23 am

Cinque Terre

24.4 K

Cinque Terre

0