ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 8.7.2022

ಮೇಷ: ಕಷ್ಟ ಪಟ್ಟ ಕಾರ್ಯಗಳಲ್ಲಿ ಜಯ. ತೀರ್ಥಯಾತ್ರೆ. ಉದ್ಯೋಗದಲ್ಲಿ ಬಡ್ತಿ. ನಂಬಿದ ಜನರಿಂದ ಅಶಾಂತಿ. ಸಲ್ಲದ ಅಪವಾದ.

ವೃಷಭ: ದುಷ್ಟರಿಂದ ದೂರವಿರಿ. ಹಣದ ಅಡಚಣೆ. ಅನಾರೋಗ್ಯ ಕಾಡಬಹುದು. ವಿವಾಹ ಯೋಗ. ಮನಸ್ಸಿನಲ್ಲಿ ಗೊಂದಲ.

ಮಿಥುನ: ಅಧಿಕಾರಕ್ಕಾಗಿ ತಿರುಗಾಟ ಮಾಡಬೇಕಾಗುವುದು. ತಂದೆ ತಾಯಿಗಳಲ್ಲಿ ಪ್ರೀತಿ. ಕೃಷಿಯಲ್ಲಿ ಉತ್ತಮ ಫಲ. ಮಹಿಳೆಯರಿಗೆ ಶುಭ.

ಕಟಕ: ಉದ್ಯೋಗದಲ್ಲಿ ಕಿರಿಕಿರಿ. ಅನ್ಯ ಜನರಲ್ಲಿ ವೈಮನಸ್ಸು. ತೀರ್ಥಯಾತ್ರಾ ದರ್ಶನ. ದೇವತಾ ಕಾರ್ಯಗಳಲ್ಲಿ ಒಲವು. ಸುಖ ಜೀವನ.

ಸಿಂಹ: ಮಾತಿನಿಂದ ಅನರ್ಥ. ಮನಸ್ಸಿನಲ್ಲಿ ದುಗುಡ. ಧನಸಹಾಯ. ಬಂಧುಗಳಿಂದ ಹಿತವಚನ. ದೂರ ಪ್ರಯಾಣ ಸಾಧ್ಯತೆ.

ಕನ್ಯಾ: ಮಕ್ಕಳಿಂದ ಸಂತಸ. ನಿವೇಶನ ಪ್ರಾಪ್ತಿ. ದಂಡ ಕಟ್ಟುವಿರಿ. ಗಣ್ಯ ವ್ಯಕ್ತಿಗಳ ಭೇಟಿ. ಮನಸ್ಸಿನ ಮೇಲೆ ದುಷ್ಪರಿಣಾಮವಾದೀತು.

ತುಲಾ: ಅನಿರೀಕ್ಷಿತ ಘಟನೆಯಿಂದ ಮನಸ್ಸಿನ ಮೇಲೆ ಪರಿಣಾಮ. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ಸ್ತ್ರೀಯರಿಗೆ ಆಭರಣ ಯೋಗ.

ವೃಶ್ಚಿಕ: ಮಿತ್ರರಲ್ಲಿ ದ್ವೇಷ ಬೇಡ. ಮಾನಹಾನಿ ಆಗಬಹುದು. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಇಲ್ಲಸಲ್ಲದ ತಕರಾರು ಎದುರಾದೀತು.

ಧನಸ್ಸು: ದ್ರವ್ಯಲಾಭ. ಆರೋಗ್ಯ ವೃದ್ಧಿಯಾಗಲಿದೆ. ಕುಟುಂಬದಲ್ಲಿ ಪ್ರೀತಿ. ವೈರಿಗಳಿಂದ ದೂರವಿರಿ. ಇತರರ ಭಾವನೆಗೆ ಸ್ಪಂದಿಸುವಿರಿ.

ಮಕರ: ಯತ್ನ ಕಾರ್ಯಗಳಲ್ಲಿ ವಿಘ್ನ. ಅನಿರೀಕ್ಷಿತ ಖರ್ಚು. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ. ಕುಟುಂಬದಲ್ಲಿ ಸಂತಸದ ವಾತಾವರಣ.

ಕುಂಭ: ವಿಪರೀತ ಕೋಪ ಬೇಡ. ಆಸ್ತಿ ವಿಚಾರದಲ್ಲಿ ಮಿತ್ರರ ಬೆಂಬಲ. ಉತ್ತಮ ವಹಿವಾಟು. ಸ್ತ್ರೀಯರಿಗೆ ಶುಭ, ಕೃಷಿಕರಿಗೆ ಲಾಭ.

ಮೀನ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಚೋರಭಯ. ಉದ್ಯೋಗದಲ್ಲಿ ಕಿರಿ-ಕಿರಿ. ವಿವಿಧ ಮೂಲಗಳಿಂದ ಲಾಭ. ಮೋಸ ಸಾಧ್ಯತೆ.

Edited By : Nirmala Aralikatti
PublicNext

PublicNext

08/07/2022 07:06 am

Cinque Terre

98.55 K

Cinque Terre

0