ಶ್ರೀ ಶುಭಕೃತ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಜೇಷ್ಠ ಮಾಸ, ಕೃಷ್ಣ ಪಕ್ಷ
ವಾರ : ಬುಧವಾರ
ತಿಥಿ : ಪಾಡ್ಯ
ನಕ್ಷತ್ರ : ಮೂಲ
ಮೇಷ : ವಿದ್ಯಾರ್ಥಿಗಳಲ್ಲಿ ಪ್ರಗತಿ, ಅಧಿಕ ತಿರುಗಾಟ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ವೃಷಭ : ಯಾರನ್ನು ಹೆಚ್ಚಾಗಿ ನಂಬಬೇಡಿ, ಭೂಲಾಭ, ಕೀರ್ತಿ ವೃದ್ಧಿ, ಆರೋಗ್ಯ ವೃದ್ಧಿ, ಸುಖ ಭೋಜನ, ಹಿತಶತ್ರು ಭಾದೆ.
ಮಿಥುನ : ಕಾರ್ಯಕ್ಷೇತ್ರದಲ್ಲಿ ಮುನ್ನಡೆ, ವಾದ-ವಿವಾದಗಳಿಗೆ ಆಸ್ಪದ ಕೊಡಬೇಡಿ, ಶ್ರಮಕ್ಕೆ ತಕ್ಕ ಫಲ, ದೂರ ಪ್ರಯಾಣ.
ಕಟಕ : ಪರರಿಗೆ ಸಹಾನುಭೂತಿ ತೋರುವಿರಿ, ಪಿತ್ರಾರ್ಜಿತ ಆಸ್ತಿ ಲಭ್ಯ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.
ಸಿಂಹ : ಅನಾವಶ್ಯಕ ಖರ್ಚಿಗೆ ದಾರಿ, ಮನಃಶಾಂತಿ, ಸ್ತ್ರೀಯರಿಗೆ ಸಾಲಭಾದೆ, ಅನ್ಯರಿಂದ ಸಹಾಯ.
ಕನ್ಯಾ : ಅವಾಚ್ಯ ಶಬ್ದಗಳಿಂದ ನಿಂದನೆ, ದಂಡ ಕಟ್ಟುವಿರಿ, ಸಾಧಾರಣ ಪ್ರಗತಿ, ಪರರ ಧನ ಪ್ರಾಪ್ತಿ, ದೃಷ್ಟಿ ದೋಷದಿಂದ ತೊಂದರೆ.
ತುಲಾ : ದುಶ್ಚಟಗಳಿಗೆ ಹಣ ವ್ಯಯ, ಮೋಸದ ತಂತ್ರಕ್ಕೆ ಬೀಳುವಿರಿ ಎಚ್ಚರ, ಮನೋವ್ಯಥೆ, ಆಕಸ್ಮಿಕ ಧನಲಾಭ.
ವೃಶ್ಚಿಕ : ಉದ್ಯೋಗದಲ್ಲಿ ಬದಲಾವಣೆ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ವ್ಯಾಸಂಗದಲ್ಲಿ ತೊಂದರೆ.
ಧನಸ್ಸು : ಖರ್ಚಿನ ಮೇಲೆ ನಿಗಾ ಇಡಿ, ಅತಿಯಾದ ಕೋಪ, ದೂರ ಪ್ರಯಾಣ, ವೈರಿಗಳಿಂದ ತೊಂದರೆ, ಶ್ರಮಕ್ಕೆ ತಕ್ಕ ಪ್ರತಿಫಲ.
ಮಕರ : ಬಿಡುವಿಲ್ಲದ ಕೆಲಸಗಳಿಂದ ಕಿರಿಕಿರಿ, ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸಬೇಡಿ, ಅನಾರೋಗ್ಯ.
ಕುಂಭ : ವಿದ್ಯಾರ್ಥಿಗಳಲ್ಲಿ ಶ್ರದ್ದೆ, ವಿವೇಚನೆಯಿಲ್ಲದೆ ಮಾತನಾಡಬೇಡಿ, ಮನಕ್ಲೇಷ, ಯತ್ನ ಕಾರ್ಯಾನುಕೂಲ, ಸಲ್ಲದ ಅಪವಾದ.
ಮೀನ : ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ, ನಿರೀಕ್ಷಿತ ಮೂಲಗಳಿಂದ ಧನಾಗಮನ, ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಲಿ.
PublicNext
15/06/2022 07:06 am