ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 31.3.2022

ಮೇಷ: ಸ್ನೇಹಿತರಿಂದ ಸಹಕಾರ, ಧರ್ಮಕಾರ್ಯಗಳಿಗೆ ಖರ್ಚು, ಸ್ಥಿರಾಸ್ತಿಯಿಂದ ಲಾಭ, ತಾಯಿಂದ ಸಹಕಾರ, ಉದ್ಯೋಗದಲ್ಲಿ ಕಿರಿಕಿರಿಗಳು, ತಂದೆಯಿಂದ ಅನುಕೂಲ,ಆರ್ಥಿಕ ಅಭಿವೃದ್ಧಿ, ವ್ಯಾಪಾರದಲ್ಲಿ ಅನುಕೂಲ, ವಾಹನ ಅಪಘಾತ, ಸೋಮಾರಿತನ, ನಿದ್ರೆಯಲ್ಲಿ ವ್ಯತ್ಯಾಸ.

ವೃಷಭ: ಪ್ರಯಾಣದಲ್ಲಿ ಅನುಕೂಲ, ನೆರೆಹೊರೆಯವರಿಂದ ಸಹಕಾರ, ಉದ್ಯೋಗದಲ್ಲಿ ಕಿರಿ-ಕಿರಿ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ, ಪ್ರಯಾಣದಲ್ಲಿ ಅಡೆತಡೆ.

ಮಿಥುನ: ಸಂಗಾತಿಯಿಂದ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗದಲ್ಲಿ ಲಾಭ, ಕುಟುಂಬದಿಂದ ಸಹಕಾರ, ಅನಾರೋಗ್ಯ, ಶತ್ರು ಕಾಟಗಳು, ಅಪಮಾನ ಮತ್ತು ಅಪವಾದಗಳು.

ಕಟಕ: ಅನಾರೋಗ್ಯ, ಶತ್ರುಗಳಿಂದ ಸಮಸ್ಯೆ, ಒಳ್ಳೆಯತನದಿಂದ ಸಮಸ್ಯೆ, ಪ್ರಯಾಣದಲ್ಲಿ ಅನುಕೂಲ, ಧಾರ್ಮಿಕ ಕಾರ್ಯಗಳಲ್ಲಿ ಹಿನ್ನಡೆ, ಸಂಗಾತಿಯಿಂದ, ಮಕ್ಕಳಿಂದ ಕಿರಿಕಿರಿ.

ಸಿಂಹ: ಆರ್ಥಿಕ ಸಹಾಯ, ದೂರ ಪ್ರದೇಶದಿಂದ ಅನುಕೂಲ, ಮಕ್ಕಳಿಂದ ಯೋಗ ಫಲಗಳು, ಪ್ರೀತಿ ವಿಶ್ವಾಸಗಳಿಗೆ ಮನ್ನಣೆ, ಭವಿಷ್ಯದಲ್ಲಿ ಬೆಳೆಯುವ ಭರವಸೆ, ಭೂಮಿ ಮತ್ತು ವಾಹನಗಳಿಂದ ಅನುಕೂಲ, ಶತ್ರು ದಮನ, ಧರ್ಮಕಾರ್ಯಗಳಿಗೆ ಖರ್ಚು.

ಕನ್ಯಾ: ಸ್ಥಿರಾಸ್ತಿಯಿಂದ ನಷ್ಟ, ಸಂಗಾತಿಯಿಂದ ದೂರ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಲಾಭದ ನಿರೀಕ್ಷೆ, ಅವಮಾನಗಳು, ಮಕ್ಕಳ ನಡವಳಿಕೆಯಿಂದ ಬೇಸರ, ಸಾಲ ಮಾಡುವ ಪರಿಸ್ಥಿತಿ,ಸ್ನೇಹಿತರೊಂದಿಗೆ ಕಲಹ.

ತುಲಾ: ಅನಾರೋಗ್ಯದಿಂದ ಗುಣಮುಖ, ಭೂಮಿ ಮತ್ತು ವಾಹನದಿಂದ ಅನುಕೂಲ, ಮಾನಸಿಕ ಒತ್ತಡ ಭಾವನೆಗಳಲ್ಲಿ ಯಶಸ್ಸು, ಬಂಧು ಬಾಂಧವರಿಂದ ಸಹಕಾರ, ಸಾಲ ತೀರಿಸುವ ಆಲೋಚನೆ, ಆರ್ಥಿಕವಾಗಿ ಪ್ರಗತಿ, ಶತ್ರುಗಳಿಂದ ಸೋಲು.

ವೃಶ್ಚಿಕ: ಮಕ್ಕಳ ಜೀವನದಲ್ಲಿ ಹಿನ್ನಡೆ, ಸ್ಥಿರಾಸ್ತಿ ಮತ್ತು ವಾಹನ ಯೋಗ, ತಾಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಆತುರದಿಂದ ಅವಕಾಶ ವಂಚಿತ, ನೆರೆಹೊರೆಯವರಿಂದ ಕಿರಿಕಿರಿ, ಉದ್ಯೋಗದಲ್ಲಿ ಹಿನ್ನಡೆ,ಅನಿರೀಕ್ಷಿತ ಪ್ರಯಾಣ.

ಧನಸ್ಸು: ವ್ಯವಹಾರದಲ್ಲಿ ಪ್ರಗತಿ,ಮಕ್ಕಳಿಂದ ಧನಾಗಮನ, ಕುಟುಂಬದಲ್ಲಿ ಕಿರಿ-ಕಿರಿ, ಮಾತಿನಿಂದ ಸಮಸ್ಯೆ, ಪ್ರಯಾಣ ಮಾಡುವ ಆಲೋಚನೆ, ವಾಹನದಿಂದ ತೊಂದರೆ, ಧರ್ಮಕಾರ್ಯಗಳು.

ಮಕರ: ಪಾಲುದಾರಿಕೆಯಿಂದ ನಷ್ಟ, ಆರ್ಥಿಕವಾಗಿ ಅನುಕೂಲ, ಬಂಧು ಬಾಂಧವರಿಂದ ಖರ್ಚು, ಪ್ರಯಾಣದಲ್ಲಿ ಸಮಸ್ಯೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಧಾರ್ಮಿಕ ಖರ್ಚುಗಳು, ಮಾಟ ಮಂತ್ರ ತಂತ್ರಗಳ ಭೀತಿ.

ಕುಂಭ: ಸಾಲ ದೊರೆಯುವುದು, ಅಧ್ಯಾತ್ಮಿಕ ಕ್ಷೇತ್ರದಲ್ಲಿ ಅನುಕೂಲ, ಕುಟುಂಬದಲ್ಲಿ ಶತ್ರುತ್ವ, ಹಿನ್ನಡೆ ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ.

ಮೀನ: ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ, ಅಹಂಭಾವ ಮತ್ತು ಕೋಪ, ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಅನುಕೂಲ, ತಂದೆಯಿಂದ ಸಹಕಾರ ಮತ್ತು ಯೋಗ ಫಲಗಳು, ವ್ಯವಹಾರದಲ್ಲಿ ನಿಧಾನದ ಪ್ರಗತಿ.

Edited By : Nirmala Aralikatti
PublicNext

PublicNext

31/03/2022 07:15 am

Cinque Terre

19.21 K

Cinque Terre

0