ಮೇಷ: ನಂಬಿದ ಜನರಿಂದ ಮೋಸ, ದಾಂಪತ್ಯದಲ್ಲಿ ಕಲಹ, ಮನಕ್ಲೇಷ, ಅನಾರೋಗ್ಯ, ಕೃಷಿಕರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ.
ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀ ಲಾಭ, ಚಂಚಲ ಮನಸ್ಸು, ಉದ್ಯೋಗದಲ್ಲಿ ಕಿರಿ-ಕಿರಿ, ಚೋರಭಯ.
ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಸ್ತ್ರೀಯರು ತಾಳ್ಮೆವಹಿಸಿ.
ಕಟಕ: ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು, ಮನಃಶಾಂತಿ, ವಿದ್ಯಾಭ್ಯಾಸದಲ್ಲಿ ಗೊಂದಲ, ಶತ್ರು ಬಾಧೆ.
ಸಿಂಹ: ಚಿಂತಿಸುವ ಅಗತ್ಯವಿಲ್ಲ, ಕ್ರಯವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಅನಾರೋಗ್ಯ.
ಕನ್ಯಾ: ವಿವಿಧ ಮೂಲಗಳಿಂದ ಲಾಭ, ಮಿತ್ರರ ಬೆಂಬಲ, ಹಿತ ಶತ್ರು ಬಾಧೆ, ಸ್ಥಿರಾಸ್ತಿ ಖರೀದಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.
ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಲೇವಾದೇವಿ ವ್ಯವಹಾರದವರೆಗೆ ಲಾಭ.
ವೃಶ್ಚಿಕ: ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ, ಅನಾರೋಗ್ಯ, ಸ್ತ್ರೀ ಲಾಭ, ಮಗನಿಂದ ಶುಭವಾರ್ತೆ, ವೈರಿಗಳಿಂದ ದೂರವಿರಿ.
ಧನಸ್ಸು: ಸ್ಪಷ್ಟ ಮನಸ್ಸು, ಆರೋಗ್ಯದಿಂದ ಇರುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಯಾದಿ ಕಲಹ.
ಮಕರ: ವಿವಾಹ ಯೋಗ, ಮಿತ್ರರ ಬೆಂಬಲ, ವಿಪರೀತ ಕೋಪ, ಶತ್ರು ಬಾಧೆ, ವಿದೇಶಿ ವ್ಯವಹಾರಗಳಿಂದ ಲಾಭ, ಧನಲಾಭ.
ಕುಂಭ: ಶ್ರಮಕ್ಕೆ ತಕ್ಕ ಫಲ, ಗಣ್ಯ ವ್ಯಕ್ತಿಗಳ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಬಡರೋಗಿಗಳ ಸೇವೆ ಮಾಡಿ.
ಮೀನ: ಸಲ್ಲದ ಅಪವಾದ ಎಚ್ಚರ, ಯತ್ನ ಕಾರ್ಯಗಳಲ್ಲಿ ಜಯ, ಸುಖ ಭೋಜನ, ಇತರರ ಮಾತಿಗೆ ಮರುಳಾಗಬೇಡಿ.
PublicNext
21/02/2022 08:19 am