ಮೇಷ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಸಂಗಾತಿಯಿಂದ ಹಿತವಚನ. ಅನಗತ್ಯ ಅಲೆದಾಟ. ಅಧಿಕಾರಿಗಳಿಂದ ಪ್ರಶಂಸೆ.
ವೃಷಭ: ಅತಿ ಆತ್ಮವಿಶ್ವಾಸದಿಂದ ಇಕ್ಕಟ್ಟಿಗೆ ಸಿಲುಕಿಕೊಳ್ಳುವಿರಿ. ಮಕ್ಕಳ ಸಂತೋಷಕ್ಕೆ ಖರ್ಚು, ಋಣಬಾಧೆ, ತಾಯಿಯಿಂದ ಸಹಾಯ.
ಮಿಥುನ: ಆಸ್ತಿ ವಿವಾದ. ದುಶ್ಚಟಗಳಿಗೆ ಹಣ ವ್ಯಯ. ಅನ್ಯರಲ್ಲಿ ವೈಮನಸ್ಸು. ಅಧಿಕ ಭಯ. ಅಲ್ಪ ಕಾರ್ಯಸಿದ್ದಿ, ದಂಡ ಕಟ್ಟುವ ಸಾಧ್ಯತೆ.
ಕಟಕ: ಆತ್ಮೀಯ ಸ್ನೇಹಿತನ ಭೇಟಿ. ವಿವಾದಗಳಿಂದ ದೂರವಿರಿ. ಸ್ತ್ರೀ ಲಾಭ, ಕೃಷಿಕರಿಗೆ ಉತ್ತಮ ಆದಾಯ. ಮಹಿಳೆಯರಿಗೆ ಶುಭ.
ಸಿಂಹ: ಕುಟುಂಬದಲ್ಲಿ ಸಂತಸ. ಶತ್ರು ಬಾಧೆ. ಆಲಸ್ಯ ಮನೋಭಾವ. ಪರರ ಧನ ಪ್ರಾಪ್ತಿ. ಹೊಗಳಿಕೆಗೆ ಮರುಳಾಗದಿರಿ.
ಕನ್ಯಾ: ಮನೆಯಲ್ಲಿ ಶುಭ ಸಮಾರಂಭದ ಸಡಗರ.ಆತ್ಮೀಯರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಪರಿಶ್ರಮಕ್ಕೆ ತಕ್ಕ ಫಲ.
ತುಲಾ: ವಾಹನ ಚಾಲನೆಯಲ್ಲಿ ನಿಗಾ ಇರಲಿ. ಟ್ರಾವೆಲ್ಸ್ ನವರಿಗೆ ಲಾಭ, ಕುಟುಂಬ ಸೌಖ್ಯ. ಹಿತಶತ್ರುಗಳಿಂದ ತೊಂದರೆ ಸಾಧ್ಯತೆ.
ವೃಶ್ಚಿಕ: ಮಹಿಳಾ ಉದ್ಯಮಿಗಳಿಗೆ ಶುಭದಿನ. ನೌಕರಿಯಲ್ಲಿ ಕಿರಿಕಿರಿ. ಅನವಶ್ಯಕ ಮಾತುಗಳಿಂದ ದೂರವಿರಿ. ಶತ್ರುಗಳ ಮೇಲೆ ಜಯ.
ಧನುಸ್ಸು: ನಂಬಿದವರಿಂದಲೇ ಮೋಸ. ಹಿರಿಯರ ಆಶೀರ್ವಾದ. ಉನ್ನತ ಮಟ್ಟಕ್ಕೇರುವಿರಿ, ದೂರ ಪ್ರಯಾಣ. ದಿನಾಂತ್ಯದಲ್ಲಿ ಶುಭ.
ಮಕರ: ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು. ದುಡಿಮೆಯಿಂದ ಬೆಳೆಯುವಿರಿ. ವ್ಯಾಪಾರಿಗಳಿಗೆ ಲಾಭ. ಸ್ವಂತ ಪರಿಶ್ರಮದಿಂದ ಯಶಸ್ಸು.
ಕುಂಭ: ಖರೀದಿಯಲ್ಲಿ ಮೋಸ ಸಾಧ್ಯತೆ. ಚಂಚಲ ಮನಸ್ಸು. ಪಾಲುದಾರಿಕೆಯ ಮಾತುಕತೆ. ಅನಾರೋಗ್ಯ. ಕಾರ್ಯ ವಿಕಲ್ಪ.
ಮೀನ: ನಿರೀಕ್ಷಿಸುತ್ತಿದ್ದ ಸ್ಥಾನಮಾನ ಲಭ್ಯ. ಅಧಿಕ ಕೋಪ. ನಿಷ್ಠುರವಾದ ನಡೆ. ನಯವಂಚಕರ ಮಾತಿಗೆ ಮರುಳಾಗದಿರಿ.
PublicNext
12/02/2022 07:13 am