ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 04.2.2022

ಮೇಷ: ಸಾಲದಿಂದ ವಿಮುಕ್ತಿ. ಕಾರ್ಯಸಾಧನೆಗಾಗಿ ತಿರುಗಾಟ. ಅನಾರೋಗ್ಯ. ದಂಡ ಕಟ್ಟುವಿರಿ. ಅಲ್ಪ ಕಾರ್ಯಸಿದ್ಧಿ.

ವೃಷಭ: ಅನವಶ್ಯಕ ದುಂದು ವೆಚ್ಚ ಮಾಡುವಿರಿ. ಕೃಷಿಯಲ್ಲಿ ನಷ್ಟವಾಗುವ ಸಾಧ್ಯತೆ. ಮಾನಸಿಕ ಒತ್ತಡ, ದುಷ್ಟ ಚಿಂತನೆ

ಮಿಥುನ: ವ್ಯಾಪಾರದಲ್ಲಿ ಮೋಸ. ಹಿರಿಯರ ಭೇಟಿ. ಮನಃಶಾಂತಿ. ವಿದ್ಯಾಥಿರ್ಗಳಿಗೆ ಆತಂಕ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ.

ಕಟಕ: ಮನೆಯಲ್ಲಿ ಅಶಾಂತಿ. ಬಿರುನುಡಿಗಳು ಕಲಹಕ್ಕೆ ಕಾರಣವಾಗಬಹುದು. ಪರಸಿಯಿಂದ ತೊಂದರೆ ಸಾಧ್ಯತೆಯಿದೆ, ಎಚ್ಚರ.

ಸಿಂಹ: ಆಥಿರ್ಕ ಪರಿಸ್ಥಿತಿ ಚೇತರಿಕೆ. ಮಂಗಳ ಕಾರ್ಯಗಳಲ್ಲಿ ಭಾಗಿ. ಪರಸ್ಥಳ ವಾಸ. ಸಾರ್ವಜನಿಕವಾಗಿ ಸೌಜನ್ಯದಿಂದ ವರ್ತಿಸಿ.

ಕನ್ಯಾ: ಜಾಗ್ರತೆಯಿಂದ ಇರಿ. ಕಚೇರಿಯಲ್ಲಿ ಅತಿಯಾದ ಒತ್ತಡ. ಇಲ್ಲದ ಅಪವಾದ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ. ವ್ಯರ್ಥ ಧನಹಾನಿ. ಮನಕ್ಲೇಶ. ಬೇಡದ ವಿಷಯಗಳಲ್ಲಿ ಆಸಕ್ತಿ ತೋರಿಸಲು ಹೋಗದಿರಿ.

ವೃಶ್ಚಿಕ: ಅಲ್ಪ ಕಾರ್ಯಸಿದ್ಧಿ. ನೆಮ್ಮದಿ ಇಲ್ಲದ ಜೀವನ. ಸ್ತ್ರಿಯರಿಗೆ ಶುಭ ದಿವಸ. ಮನೋವ್ಯಥೆ. ಸಂಜೆ ಹೊತ್ತಿಗೆ ಒಳ್ಳೆಯ ಸುದ್ದಿ.

ಧನು: ದಾಂಪತ್ಯದಲ್ಲಿ ಪ್ರೀತಿ. ಪ್ರಿಯ ಜನರ ಭೇಟಿ. ದೂರ ಪ್ರಯಾಣ ಸಾಧ್ಯತೆ. ವ್ಯಾಪಾರದಲ್ಲಿ ಮಂದಗತಿ. ಸಿಯರಿಂದ ಲಾಭ.

ಮಕರ: ಮನೆಯಲ್ಲಿ ಸಂತಸ. ಯಶಸ್ಸು. ಪಾಪದ ಕೆಲಸಗಳಿಗೆ ಮನಸ್ಸು ಮಾಡಬೇಡಿ. ವಾಹನದಿಂದ ತೊಂದರೆ. ಪ್ರೀತಿಯಲ್ಲಿ ಮೋಸ.

ಕುಂಭ: ಪರಿಶ್ರಮಕ್ಕೆ ತಕ್ಕ ಫಲ. ಆಲಸ್ಯ. ವಿವಾದಗಳಿಗೆ ಆಸ್ಪದ ಕೊಡಬೇಡಿ. ಹಲವು ದಿನಗಳ ಪ್ರಯತ್ನಕ್ಕೆ ಯಶಸ್ಸಿನ ಸಾಕಾರ.

ಮೀನ: ಆಕಸ್ಮಿಕ ಧನಲಾಭ. ಕೃಷಿಯಲ್ಲಿ ಲಾಭವಾಗಲಿದೆ. ಚೋರಭಯ. ಕೋಪ ನಿಯಂತ್ರಿಸಿ. ವಿಪರೀತ ವ್ಯಸನ. ಹಿತ ಶತ್ರು ಕಾಟ.

Edited By : Nirmala Aralikatti
PublicNext

PublicNext

04/02/2022 07:08 am

Cinque Terre

87.51 K

Cinque Terre

0