ಮೇಷ ರಾಶಿ: ಸರ್ಕಾರಿ ಕೆಲಸಗಳಲ್ಲಿ ಜಯ, ಹಣಕಾಸು ತೊಂದರೆ,ಚಂಚಲ ಬುದ್ಧಿ, ಸುಳ್ಳು ಹೇಳುವಿರಿ, ಸಲ್ಲದ ಅಪವಾದ ನಿಂದನೆ, ಆರೋಗ್ಯದಲ್ಲಿ ಏರುಪೇರು.
ವೃಷಭ ರಾಶಿ: ಉತ್ತಮ ಬುದ್ಧಿಶಕ್ತಿ, ಶತ್ರುಗಳ ಬಾಧೆ,ಸಮಾಜದಲ್ಲಿ ಗೌರವ, ಸೈಟ್ ಖರೀದಿಗೆ ಚಿಂತನೆ, ಅಧಿಕಾರಿಗಳಿಂದ ಕಿರಿಕಿರಿ,ಸ್ಥಳ ಬದಲಾವಣೆ.
ಮಿಥುನ ರಾಶಿ: ಬಂಧುಗಳಿಂದ ಪ್ರಶಂಸೆ, ತೀರ್ಥಯಾತ್ರಾ ದರ್ಶನ, ವಾಹನ ಯೋಗ,ದೂರ ಪ್ರಯಾಣ, ವೃಥಾ ಅಲೆದಾಟ,ವಿದ್ಯಾಭ್ಯಾಸದಲ್ಲಿ ಆಸಕ್ತಿ.
ಕಟಕ ರಾಶಿ: ವಿವಾಹ ಯೋಗ,ಮಾನಸಿಕ ನೆಮ್ಮದಿ, ಕಾರ್ಯದಲ್ಲಿ ವಿಳಂಬ,ಸಾಲ ಮಾಡುವ ಪರಿಸ್ಥಿತಿ, ಆತ್ಮೀಯರೊಂದಿಗೆ ಮನಸ್ತಾಪ, ಋಣವಿಮೋಚನೆ, ಸ್ತ್ರೀಯರಿಗೆ ಅನುಕೂಲ.
ಸಿಂಹ ರಾಶಿ: ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಕಾರ್ಯದಲ್ಲಿ ನಿಧಾನ, ಉದ್ಯೋಗದಲ್ಲಿ ಕಿರಿ-ಕಿರಿ, ಕೃಷಿಯಲ್ಲಿ ಉತ್ತಮ ಫಲ.
ಕನ್ಯಾ ರಾಶಿ: ಯಾರನ್ನೂ ಹೆಚ್ಚಾಗಿ ನಂಬಬೇಡಿ, ಧರ್ಮಕಾರ್ಯದಲ್ಲಿ ಆಸಕ್ತಿ, ಅನಿರೀಕ್ಷಿತ ದ್ರವ್ಯಲಾಭ, ಹೊಸ ವ್ಯವಹಾರದಿಂದ ಲಾಭ, ಸ್ಥಿರಾಸ್ತಿ ಮಾರಾಟ.
ತುಲಾ ರಾಶಿ: ಮನಸ್ಸಿನ ಆತಂಕ ನಿವಾರಣೆ, ಕುಟುಂಬದಲ್ಲಿ ನೆಮ್ಮದಿ, ನೂತನ ಕಟ್ಟಡ ಪ್ರಾರಂಭ, ಸೇವಕ ವರ್ಗದಿಂದ ತೊಂದರೆ.
ವೃಶ್ಚಿಕ ರಾಶಿ: ವ್ಯಾಪಾರದಲ್ಲಿ ಪ್ರಗತಿ, ಹಿತಶತ್ರುಗಳಿಂದ ತೊಂದರೆ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಚೇತರಿಕೆ,ಮಿತ್ರರಿಂದ ವಂಚನೆ.
ಧನಸ್ಸು ರಾಶಿ: ಯತ್ನ ಕಾರ್ಯಗಳಲ್ಲಿ ಅನುಕೂಲ, ಕೆಲಸಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಪರಿಸ್ಥಿತಿ ಏರುಪೇರು, ದುಃಖದಾಯಕ ಪ್ರಸಂಗಗಳು.
ಮಕರ ರಾಶಿ: ಸಜ್ಜನರ ಸಹವಾಸದಿಂದ ಕೀತಿ, ಆಕಸ್ಮಿಕ ಧನಾಗಮನ, ಮಾನಸಿಕ ನೆಮ್ಮದಿ, ದುಷ್ಟರಿಂದ ದೂರವಿರಿ, ಪರರಿಗೆ ಉಪಕಾರ ಮಾಡುವಿರಿ.
ಕುಂಭ ರಾಶಿ: ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಅನಾವಶ್ಯಕ ದ್ವೇಷಸಾಧನೆ ಒಳ್ಳೆಯದಲ್ಲ, ಮಿತ್ರರಲ್ಲಿ ಸ್ನೇಹ ವೃದ್ಧಿ, ಮಾಡುವ ಕಾರ್ಯದಲ್ಲಿ ಎಚ್ಚರಿಕೆ.
ಮೀನ ರಾಶಿ: ಯಶಸ್ಸಿನ ಮೆಟ್ಟಿಲು ಮರೆಯದಿರಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವ್ಯಾಪಾರದಲ್ಲಿ ಮಂದಗತಿ.
PublicNext
02/02/2022 08:01 am