ಮೇಷ: ಮಿತ್ರರ ಭೇಟಿ, ದೂರ ಪ್ರಯಾಣ, ಆಲಸ್ಯ ಮನೋಭಾವ, ಪಟ್ಟು ಬಿಡದೆ ಹಿಡಿದ ಕೆಲಸ ಮಾಡುವಿರಿ.
ವೃಷಭ: ಕೃಷಿಕರಿಗೆ ಅಲ್ಪ ಲಾಭ, ವಿಪರೀತ ಖರ್ಚು, ಅತಿಯಾದ ನಿದ್ರೆ, ಅನಾರೋಗ್ಯ, ಮಹಿಳೆಯರಿಗೆ ತೊಂದರೆ.
ಮಿಥುನ: ಪ್ರೀತಿ ಪಾತ್ರರೊಡನೆ ಮಾತುಕತೆ, ನಾನ ವಿಚಾರಗಳಲ್ಲಿ ಆಸಕ್ತಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ.
ಕಟಕ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಹಳೆಯ ಸಾಲ ಮರುಪಾವತಿ, ಶುಭ ಸುದ್ದಿ ಕೇಳುವಿರಿ, ಮನಃಶಾಂತಿ.
ಸಿಂಹ: ಹಿರಿಯರಲ್ಲಿ ಭಕ್ತಿ,ಆರೋಗ್ಯದಲ್ಲಿ ಏರುಪೇರು, ಇತರರ ಮಾತಿನಿಂದ ಕಲಹ, ಹಿತಶತ್ರುಗಳಿಂದ ತೊಂದರೆ.
ಕನ್ಯಾ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ವಿವಾಹ ಕಾರ್ಯಗಳಲ್ಲಿ ಭಾಗಿ, ಆರೋಗ್ಯ ವೃದ್ಧಿ, ಇಷ್ಟಾರ್ಥಸಿದ್ಧಿ.
ತುಲಾ: ಕೃಷಿ ಉಪಕರಣಗಳ ಖರೀದಿ, ಅಲಂಕಾರಿಕ ವಸ್ತುಗಳ ಮಾರಾಟದಿಂದ ಲಾಭ, ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.
ವೃಶ್ಚಿಕ: ನಗದು ವ್ಯವಹಾರಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು.
ಧನಸ್ಸು: ಹಿರಿಯರಿಂದ ವ್ಯವಹಾರಗಳು ಸುಗಮ, ಮನಃಶಾಂತಿ, ಶತ್ರು ಬಾಧೆ, ಸಂಬಂಧಿಗಳಿಂದ ತೊಂದರೆ.
ಮಕರ: ಕೋರ್ಟ್ ವ್ಯವಹಾರಗಳಿಂದ ಪ್ರಯಾಣ, ಚೋರಭಯ, ಅಧಿಕ ನಷ್ಟ, ವಾಹನ ಅಪಘಾತ ಎಚ್ಚರ.
ಕುಂಭ: ದೈವಾನುಗ್ರಹ ಹೆಚ್ಚಿಸಿಕೊಳ್ಳುವಿರಿ, ನಿವೇಶನ ಕೊಳ್ಳುವ ಸಂಭವ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.
ಮೀನ: ಮಕ್ಕಳಿಂದ ಪ್ರೀತಿ, ಆದಾಯಕ್ಕೆ ತಕ್ಕ ಖರ್ಚು, ಉದ್ಯೋಗದಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ, ಧನ ಲಾಭ.
PublicNext
11/01/2022 07:51 am