ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಇಂದಿನ ಭವಿಷ್ಯ ಹೀಗಿದೆ ನೋಡಿ

ಪಂಚಾಂಗ:

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,

ಹಿಮಂತ ಋತು, ಪುಷ್ಯಮಾಸ,

ಶುಕ್ಲಪಕ್ಷ, ಷಷ್ಠಿ/ಸಪ್ತಮಿ,

ಶನಿವಾರ, ಉತ್ತರ ಭದ್ರಪದ ನಕ್ಷತ್ರ

ರಾಹುಕಾಲ: 9.37 ರಿಂದ 11.03

ಗುಳಿಕಕಾಲ: 06:46 ರಿಂದ 8:11

ಯಮಗಂಡಕಾಲ: 01:55 ರಿಂದ 03:21

ಮೇಷ: ಅಧಿಕ ಖರ್ಚು, ಕುಟುಂಬದಲ್ಲಿ ವಾಗ್ವಾದ, ನಿದ್ರಾಭಂಗ, ಸಾಲದ ಚಿಂತೆ ಅಧಿಕ.

ವೃಷಭ: ಅನಗತ್ಯ ಮಾತು, ಆರ್ಥಿಕವಾಗಿ ಅನುಕೂಲ, ದಾಂಪತ್ಯ ಕಲಹ.

ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಹೆಣ್ಣು ಮಕ್ಕಳಿಂದ ಅನುಕೂಲ, ಸ್ವಂತ ವ್ಯಾಪಾರದಲ್ಲಿ ನಷ್ಟ.

ಕಟಕ: ಪ್ರಯಾಣದ ಆಲೋಚನೆ, ಮಿತ್ರರೊಡನೆ ಮನಸ್ತಾಪ, ಅನಗತ್ಯ ವಿಚಾರವಾಗಿ ನೋವು.

ಸಿಂಹ: ಮಾನಸಿಕವಾಗಿ ನೋವು, ಉದ್ಯೋಗ ಒತ್ತಡ, ಆಕಸ್ಮಿಕ ಧನ ನಷ್ಟ, ಮಿತ್ರರಿಂದ ಆರ್ಥಿಕ ನೆರವು, ಉದ್ಯೋಗದ ಭರವಸೆ.

ಕನ್ಯಾ: ಶುಭ ಕಾರ್ಯಗಳಿಗೆ ಅನುಕೂಲ, ಸ್ನೇಹಿತರ ಸಂಪರ್ಕ, ದಾಯಾದಿ ಕಲಹ, ತಂದೆಗೆ ನೋವು.

ತುಲಾ: ಉದ್ಯೋಗ ಕಳೆದುಕೊಳ್ಳುವ ಭೀತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಧನ ನಷ್ಟ.

ವೃಶ್ಚಿಕ: ದಾಂಪತ್ಯ ಕಲಹ, ಮಕ್ಕಳಿಂದ ಕಿರಿಕಿರಿ, ಅಪಮಾನ, ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ.

ಧನಸ್ಸು: ಸ್ಥಿರಾಸ್ತಿಯಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಆರೋಗ್ಯ ಸಮಸ್ಯೆ ಕಾಡುವುದು.

ಮಕರ: ಶುಭಕಾರ್ಯದ ಯೋಗ, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ ಕಾಡುವುದು.

ಕುಂಭ: ಸಾಲಗಾರರೊಂದಿಗೆ ವಾಗ್ವಾದ, ಪ್ರೀತಿ ಪ್ರೇಮ ವಿಚಾರದಲ್ಲಿ ಸಂಕಷ್ಟ, ಮಾನಸಿಕ ಉದ್ವೇಗ, ಆತುರದಿಂದ ತೊಂದರೆ.

ಮೀನ: ಬಂಧು ಬಾಂಧವರೊಂದಿಗೆ ಕಿರಿಕಿರಿ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಶಂಸೆ, ದಾಯಾದಿ ಕಲಹ.

Edited By :
PublicNext

PublicNext

08/01/2022 07:09 am

Cinque Terre

48.9 K

Cinque Terre

0